Thursday, January 23, 2025
ಸುದ್ದಿ

ಸುಳ್ಯ ಐವರ್ನಾಡಿನಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಗೆ ಹರಕೆಯ ಪೂಜಾ ಕಾರ್ಯಕ್ರಮ – ಕಹಳೆ ನ್ಯೂಸ್

ಸುಳ್ಯ ಐವರ್ನಾಡಿನಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಗೆ ಹರಕೆಯ ಪೂಜಾ ಕಾರ್ಯಕ್ರಮವು ನರ್ಸರಿ 65 ಶ್ರೀ ಮುತ್ತು ಮಾರಿಯಮ್ಮ ದೇವಿ ದೇವಸ್ಥಾನದ ವಠಾರದಲ್ಲಿ ಜರಗಿತು ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರು ಬಾಲಕೃಷ್ಣ ಕೀಲಾಡಿ ಅಧ್ಯಕ್ಷತೆ ವಹಿಸಿದರು ಸುಳ್ಯ ಉದ್ಯಾನವನ ಆಸ್ಪತ್ರೆ ವೈದ್ಯಾಧಿಕಾರಿ ಡಾ ಸಾಯಿಗೀತ ಜ್ಞಾನೇಶ್ ಧಾರ್ಮಿಕ ಉಪನ್ಯಾಸ ನೀಡಿದರು ವೇದಿಕೆಯಲ್ಲಿ ಭೀಮರಾವ್ ವಾಷ್ಟರ್ ಸುಳ್ಯ ಸಾಹಿತಿ ನಿರಂಜನ ಕಡ್ಲಾರ್ ತಮಿಳು ಕಲಾವಿದರ ವೇದಿಕೆಯ ಅಧ್ಯಕ್ಷ ಕಣ್ಣದಾಸನ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು ನಂತರ ಗಡಿನಾಡ ಹಾಡು ವಸಂತ ಬಾರಡ್ಕ ಹಾಗೂ ಗಾಯಕ ಭೀಮರಾವ್ ಅವರನ್ನು ಸನ್ಮಾನಿಸಲಾಯ್ತು ಶ್ರೀ ವಾರಿ ಮೆಲೋಡಿಸ್ ಬದಿಯಡ್ಕ ಮತ್ತು ವಾಷ್ಟರ್ ತಂಡದಿAದ ಭಕ್ತಿಗಾನ ಸುಧಾ ಕಾರ್ಯಕ್ರಮ ಜರಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು