Wednesday, January 22, 2025
ಬೆಂಗಳೂರುರಾಜಕೀಯರಾಜ್ಯರಾಷ್ಟ್ರೀಯಸುದ್ದಿ

ಕ್ರಿಸ್ಟ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಚಾನ್ ಎಂಟರ್ ಪ್ರೈಸಸ್‍ನಲ್ಲಿ ಭರ್ಜರಿ ಆಫರ್..! – ಕಹಳೆ ನ್ಯೂಸ್

ಚಾನ್ ಎಂಟರ್ ಪ್ರೈಸಸ್ ನಿಂತಿಕಲ್ಲಿನ ಅರೆಂಬಿ ಕಾಂಪ್ಲೆಕ್ಸ್ ನಲ್ಲಿರೋ ಈ ಸಾಪ್ ಇದೀಗ ಕ್ರಿಸ್ಟ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಗ್ರಾಹಕರಿಗಾಗಿ ಭರ್ಜರಿ ಆಫರ್ ಗಳನ್ನು ನೀಡ್ತಾ ಇದೆ. ಪ್ರತಿ ಖರೀದಿಯ ಮೇಲೆ ಭರ್ಜರಿ ಉಡುಗೊರೆಗಳನ್ನು ಗೆಲ್ಲುವ ಸದಾವಕಾಶ. ಮೊದಲ 25 ಅದೃಷ್ಟವಂತರಿಗೆ ಸ್ಮಾರ್ಟನ್ ಬ್ರಾಂಡೆಡ್ ಟಿ ಶರ್ಟ್ ಪಡೆದುಕೊಳ್ಳುವ ಅವಕಾಶವನ್ನು ಸಂಸ್ಥೆ ನೀಡ್ತಾ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು 32ಸಾವಿರ ರೂ ವೆಚ್ಚದ 200ಎಲ್‍ಪಿಡಿ ಸೋಲಾರ್ ಕೇವಲ 25,999ಕ್ಕೆ ಪಡೆಯಬಹುದು. ಜೊತೆಗೆ 29,499 ವೆಚ್ಚದ ಸ್ಮಾರ್ಟನ್ ಬ್ರೇವೋ 1050/12ವಿ ಇನ್ವರ್ಟರ್ ವಿತ್ 150/170ಎಹೆಚ್ ಟಾಲ್ ಟ್ಯುಬ್ಯುಲರ್ ಬ್ಯಾಟರಿ 19999ಕ್ಕೆ ಪಡೆಯಬಹುದು. ಈ ಉಡುಗೊರೆಗಳ ಪೋಸ್ಟರ್‌ ನ್ನ ನಿಮ್ಮ ವಾಟ್ಸಾಪ್ ಸ್ಟೇಟಸ್ ಹಾಕಿ 300ಕ್ಕಿಂತ ಅಧಿಕ ವೀಕ್ಷಣೆ ಮಾಡಿದ ಫೋಟೋವನ್ನು ಸ್ಕ್ರೀನ್ ಶಾಟ್ ತೆಗೆದು 9964193663 ನಂಬರ್‍ಗೆ ವಾಟ್ಸಾಪ್ ಮಾಡಿದರೆ ಭರ್ಜರಿ ಗಿಫ್ಟ್ ಗಳನ್ನು ಗೆಲ್ಲುವ ಅವಕಾಶ.