Recent Posts

Sunday, January 19, 2025
ಸುದ್ದಿ

ಶಶಿಕಾಂತಮಣಿ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ – ಕಹಳೆ ನ್ಯೂಸ್

ದೆಹಲಿ / ಬಂಟ್ವಾಳ : ಜರ್ಮನಿಯ ಇಂಟರ್ ನ್ಯಾಷನಲ್ ಫೀಸ್ ಯುನಿವರ್ಸಿಟಿಯು ಕನ್ಯಾನದ ಬಾಳೆಕೋಡಿ ಮಠದ ಸದ್ಗುರು ಶ್ರೀ ಶಶಿಕಾಂತಮಣಿ ಸ್ವಾಮೀಜಿ ಯವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಇಂಡಿಯುಜ್ವಲ್ ಕಾಂಟ್ರೀಬ್ಯುಷನ್ ಆಫ್ ಇಕನಾಮಿಕ್ ಅಂಡ್ ಸೋಶಿಯಲ್ ಡೆವಲಪ್ಮೆಂಟ್ ಎಂಬ ವಿಚಾರದಲ್ಲಿ ನಡೆದ ನ್ಯಾಷನಲ್ ಸೆಮಿನಾರ್ ಸಮಾರಂಭದಲ್ಲಿ ‌ ಶ್ರೀಗಳು ಗೌರವ ಡಾಕ್ಟರೇಟ್ ಪದವಿಯನ್ನು ಪಡೆದರು. ಭಾರತೀಯ ಸಿಬಿಐ ಗವರ್ನರ್ ವಿ.ಎಸ್. ಸೆವಗಲ್ ಈ ಸಂದರ್ಭದಲ್ಲಿ ಉಪಸ್ಥಿತಿಯಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು