Tuesday, January 21, 2025
ಸುದ್ದಿ

ಕನ್ನಡ ಅಭಿಮಾನವನ್ನ ಟ್ಯಾಟೂ ಮೂಲಕ ಪ್ರದರ್ಶಿಸಿದ ಸ್ಯಾಂಡಲ್‍ವುಡ್ ನಟಿ – ಕಹಳೆ ನ್ಯೂಸ್

ಬೆಂಗಳೂರು: ಟ್ಯಾಟೂ ಹಾಕಿಸಿಕೊಳ್ಳೋದು, ಅದರಲ್ಲೂ ಎಲ್ಲೆಂದರಲ್ಲಿ ಅಲ್ಲಿ, ಹೇಗೆ ಅಂದರೆ ಹೇಗೆ ಹಾಕಿಸಿಕೊಳ್ಳುವುದು ಫ್ಯಾಷನ್ ಆಗಿಬಿಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಯುವಕ, ಯುವತಿಯರು ತಮ್ಮ ನೆಚ್ಚಿನ ಕಾನ್ಸೆಪ್ಟ್ ನೋಡಿಕೊಂಡು ಅದಕ್ಕೆ ಹೊಂದಿಕೆಯಾಗುವಂತಹ ಸ್ಪೆಷಲ್ ಆಗಿರುವ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಾರೆ.

ಕೆಲವರು ತಾವು ಹಾಕಿಸಿಕೊಳ್ಳುವ ಟ್ಯಾಟೊಗೆ ವಿಶೇಷ ಅರ್ಥ ಇರಬೇಕು ಎಂದು ಬಯಸುತ್ತಾರೆ.

ಇದೀಗ ಸ್ಯಾಂಡಲ್‍ವುಡ್ ನಟಿ ಮಾನ್ವಿತಾ ಕಾಮತ್ ಕೂಡಾ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಆದರೆ ಇದು ಸಾಮಾನ್ಯವಾಗಿರುವ ಟ್ಯಾಟೂ ಅಲ್ಲ. ಕುತ್ತಿಗೆ ಬಳಿ ಹಾಕಿಸಿಕೊಂಡಿರುವ ಕಾಜಲ್ ಟ್ಯಾಟೂ ತುಂಬಾ ಸುಂದರವಾಗಿ ಕಾಣಿಸಿಕೊಂಡಿದೆ.

ನಟಿ ಮಾನ್ವಿತಾ ಅವರು ಕುತ್ತಿಗೆ ಮೇಲೆ ಈ ಕಾಜಲ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನಟಿಯ ಕುತ್ತಿಗೆ ಮೇಲೆ ಕಾಜಲ್‍ನಿಂದ ಅ, ಆ, ಇ, ಈ ಎಂದು ಕಾಜಲ್‍ನಲ್ಲಿ ಸುಂದರವಾಗಿ ಬರೆಯಲಾಗಿದೆ.

ಐಲೈನರ್ ಬ್ರಶ್‍ನಿಂದ ನಿಧಾನವಾಗಿ ಅಕ್ಷರಗಳನ್ನು ಬರೆಯಲಾಗಿದ್ದು ಇದು ಸುಂದರವಾಗಿ ಕಂಡುಬಂದಿದೆ. ಕುತ್ತಿಗೆಯಲ್ಲಿ ಕಾಜಲ್ ಟ್ಯಾಟೂ ಹಾಕಿಸಿಕೊಳ್ಳೋಕೆ ನಿರ್ಧರಿಸಿದೆ, ಹೇಗಿದೆ ಇದು ಎಂದು ನಟಿ ಕ್ಯಾಪ್ಶನ್‍ನಲ್ಲಿ ಬರೆದಿದ್ದಾರೆ.