Wednesday, January 22, 2025
ಕ್ರೈಮ್ರಾಜ್ಯಸುದ್ದಿ

ರಾಯಚೂರಲ್ಲಿ ಪೈಶಾಚಿಕ ಕೃತ್ಯ : ದರ್ಗಾ ಸಮೀಪದಲ್ಲೇ ಕರುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ವಿಕೃತಕಾಮಿ ಜಿಹಾದಿ ಇಮ್ತಿಯಾಜ್ ಹುಸೇನಮಿಯಾ – ಕಹಳೆ ನ್ಯೂಸ್

ರಾಯಚೂರು: ವಿಕೃತ ಕಾಮಿಯೊಬ್ಬ ಆಕಳಿನ ಕರು ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪೈಶಾಚಿಕ ಕೃತ್ಯ ಲಿಂಗಸುಗೂರು ತಾಲೂಕಿನ ಕಸಬಾ‌ ಲಿಂಗಸುಗೂರು ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಕ ಪ್ರಾಣಿಯನ್ನು ಹಿಂಸಿಸುತ್ತಾ ಲೈಂಗಿಕ ಕ್ರಿಯೆ ನಡೆಸಿದ ಆರೋಪಿ ಹೆಸರು ಇಮ್ತಿಯಾಜ್ ಹುಸೇನಮಿಯಾ(25) ಆಟೋ ಚಾಲಕನಾಗಿದ್ದ.

ದರ್ಗಾ ಸಮೀಪ ಅಮರೇಶ ಬಸಣ್ಣ ಮಡಿವಾಳ ಎಂಬುವರ ಜಮೀನಿದ್ದು, ಅದರಲ್ಲಿ ಕೊಟ್ಟಿಗೆ ನಿರ್ಮಿಸಿ ಆಕಲು ಸಾಕುತ್ತಿದ್ದಾರೆ. ಅಲ್ಲಿಯೇ ನಿತ್ಯ ಮಲಗುವ ಅಮರೇಶ ಅವರು ಭಾನುವಾರ ಬೆಳಗ್ಗೆ ಸ್ನಾನಕ್ಕೆಂದು ಮನೆಗೆ ತೆರಳಿದ್ದರು. ಈ ವೇಳೆ ಕೊಟ್ಟಿಗೆಗೆ ನುಗ್ಗಿದ ಆರೋಪಿಯು, ಕೊಟ್ಟಿಗೆಯಲ್ಲಿ ಮಲಗಿದ್ದ ಆಕಳು ಕರುವಿನ ಕಾಲು ಕಟ್ಟಿ ಅಸಹಜವಾಗಿ ಸಂಭೋಗಿಸುತ್ತಿದ್ದ. ಮನೆಯಿಂದ ಹೊಲಕ್ಕೆ ಮಾಲೀಕ ವಾಪಸ್​ ಬಂದಾಗ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ. ಆರೋಪಿ ವಿರುದ್ಧ ಲಿಂಗಸುಗೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.