Sunday, January 19, 2025
ಸುದ್ದಿ

ಪುತ್ತೂರಿನಲ್ಲಿ ಕುಬಣೂರು, ಚಿಟ್ಟಾಣಿಗೆ ನುಡಿನಮನ.

ಪುತ್ತೂರು : ಪುತ್ತೂರಿನ ಆಂಜನೇಯ ಮಂತ್ರಾಲಯಲ್ಲಿ ಶೀ ಆಂಜನೇಯ ಯಕ್ಷಗಾನ ಕಲಾ ಸಂಘ‌ ಬೊಳ್ವಾರು ಪುತ್ತೂರು ವತಿಯಿಂದ ಇತ್ತೀಚೆಗೆ ನಿಧನರಾದ ಭಾಗವತ ಕುಬಣೂರು ಶ್ರೀಧರರಾವ್ ಹಾಗು ಬಡಗುತಿಟ್ಟುಯಕ್ಷಗಾನ ಮೇರು ಕಲಾವಿದ,ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗ್ಡೆ ಯವರಿಗೆ ನುಡಿನಮನ ಸಲ್ಲಿಸಿ , ಸಂಘದ ವತಿಯಿಂದ ವಾಲಿ ಮೋಕ್ಷತಾಳಮದ್ದಳೆ ಸಂಜೆ ನಡೆಯಿತು.ಅದ್ಯಕ್ಷ ಭಾಸ್ಕರ್ ಬಾರ್ಯ,ಗ್ವೌರವ ಕಾರ್ಯದರ್ಶಿ ರಂಗನಾಥ ರಾವ್,ಮಹಿಳಾ ಯಕ್ಷಗಾನ ಸಂಘದ ಅದ್ಯಕ್ಷೆ ಪ್ರೇಮಲತಾ ರಾವ್ ,ಕಾರ್ಯದರ್ಶಿ ಗುಡ್ದಪ್ಪಬಲ್ಯ,ಸದಸ್ಯರಾದ ಗುಂಡ್ಯಡ್ಕ ಈಶ್ವರ್ ಭಟ್ .ಯಲ್ .ಯನ್ ಭಟ್.ದಂಬೆ ಈಶ್ವರ ಶಾಸ್ತ್ರೀ. ಗುಂಡ್ಯಡ್ಕ ರಾಮಕೃಷ್ಣ ಭಟ್ .ಪಕಳಕುಂಜ ಶ್ಯಾಂಭಟ್ .ಧರ್ಮದರ್ಶಿ ನಾರಯಣ ಮಣಿಯಾಣಿ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response