Recent Posts

Tuesday, January 21, 2025
ಸುದ್ದಿ

ಜ. 14: ಪುತ್ತೂರಿನ ಶಾಂತಿಗೋಡಿನಲ್ಲಿ ಮುಕ್ತ ಕಬಡ್ಡಿ ಪಂದ್ಯಾಟ ಫ್ರೆಂಡ್ಸ್ ಟ್ರೋಫಿ- 2023 – ಕಹಳೆ ನ್ಯೂಸ್

ಪುತ್ತೂರು: ಅಮೆಚ್ಚೂರ್ ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ , ಶಾಂತಿಗೋಡು ಫ್ರೆಂಡ್ಸ್ ಪಜಿರೋಡಿ ಆಶ್ರಯದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ಪುರುಷರ 55 ಕೆ.ಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟ ಫ್ರೆಂಡ್ಸ್ ಟ್ರೋಫಿ 2023 ಜ. 14ರಂದು ಬೆಳಿಗ್ಗೆ 9.30ರಿಂದ ಶಾಂತಿಗೋಡು ಹಿ.ಪ್ರಾ. ಶಾಲಾ ವಠಾರದಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಥಮ ಬಹುಮಾನ 5555 ರೂ., ದ್ವಿತೀಯ ಬಹುಮಾನ 4444 ರೂ., ತೃತೀಯ ಬಹುಮಾನ 3333 ರೂ., ಚತುರ್ಥ ಬಹುಮಾನ 2222 ರೂ. ಜೊತೆಗೆ ಟ್ರೋಫಿ ನೀಡಲಿದ್ದಾರೆ. ಇದರೊಂದಿಗೆ ಬೆಸ್ಟ್ ರೈಡರ್, ಬೆಸ್ಟ್ ಡಿಫೆಂಡರ್, ಬೆಸ್ಟ್ ಆಲ್ ರೌಂಡರ್ ಟ್ರೋಫಿಯನ್ನು ನೀಡಿ ಗೌರವಿಸಲಾಗುವುದು ಹೆಚ್ಚಿನ ಮಾಹಿತಿಗಾಗಿ 7259338384 / 9731890919 ಸಮಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.