Recent Posts

Monday, January 20, 2025
ಸಿನಿಮಾಸುದ್ದಿ

ಹಿಂದೂ ಪುರುಷರುಗಳಿಗಿಂತ ಮುಸ್ಲಿಂ ಪುರುಷರು ಹೆಚ್ಚು ಸುಖ ಕೊಡ್ತಾರೆ, ವಿವಾದಾತ್ಮಕ ಹೇಳಿಕೆ ನೀಡಿದ ಸ್ಟಾರ್ ನಟಿ ಸ್ವರಾ ಭಾಸ್ಕರ್ – ವ್ಯಾಪಕ ಆಕ್ರೋಶ – ಕಹಳೆ ನ್ಯೂಸ್

ನಮ್ಮ ಹಿಂದೂ ಸನಾತನ ಧರ್ಮವನ್ನು ( Hindu Religion ) ಅನಾದಿಕಾಲದಿಂದಲೂ ಕೂಡ ಜನರು ಆಚರಿಸಿಕೊಂಡು ಬರುತ್ತಲೇ ಇದೆ. ಯಾವುದೇ ಆರಂಭವಿಲ್ಲದಂತಹ ಏಕೈಕ ಧರ್ಮವಾಗಿ ನಮ್ಮ ಹೆಮ್ಮೆಯ ಹಿಂದೂ ಧರ್ಮ ಕಾಣಿಸಿಕೊಳ್ಳುತ್ತದೆ. ಕೇವಲ ಭಾರತೀಯರು ಮಾತ್ರವಲ್ಲದೆ ವಿದೇಶದ ಜನರು ಕೂಡ ನಮ್ಮ ಸಂಸ್ಕೃತಿಯತ್ತ ಆಕರ್ಷಿತರಾಗಿ ಹಿಂದೂ ಧರ್ಮಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ ಎನ್ನುವುದು ಮತ್ತೊಂದು ಹೆಮ್ಮೆ ಪಡಬೇಕಾಗಿರುವಂತಹ ವಿಚಾರ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಹಿಂದೂ ಧರ್ಮದಲ್ಲಿರುವಂತಹ ಕೆಲವೊಂದು ಸೆಲೆಬ್ರಿಟಿಗಳು ಮಾತ್ರ ಹಿಂದೂ ಧರ್ಮದ ಕುರಿತಂತೆ ಆಗಾಗ ಅಪಚಾರ ವಾಗುವಂತಹ ಹೇಳಿಕೆಯನ್ನು ( Statement ) ನೀಡುತ್ತಲೇ ಇರುತ್ತಾರೆ. ಅವರಲ್ಲಿ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ಸ್ವರ ಭಾಸ್ಕರ್ ಅವರು ಕೂಡ ಒಬ್ಬರು. ಹಿಂದೂ ಧರ್ಮ ಹಾಗೂ ಸಂಘಟನೆಗಳ ಕುರಿತಂತೆ ಆಗಾಗ ಕೆಟ್ಟ ಸಂದೇಶವನ್ನು ನೀಡುವಂತಹ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಈ ನಟಿ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದರೆ ಕೂಡ ತಪ್ಪಾಗಲಾರದು.

ಅಷ್ಟಕ್ಕೂ ಹಿಂದೂ ಧರ್ಮ ಹಾಗೂ ಹಿಂದೂಗಳ ಕುರಿತಂತೆ ಅವ ಹೇಳನೆಕಾರಿಯಾಗಿ ಹೇಳುತ್ತಾ ಸ್ವರ ಭಾಸ್ಕರ್ ಅವರು, ಹಿಂದೂವಾಗಿ ಯಾಕೆ ಹುಟ್ಟಿದೆ ಎನ್ನುವ ನಾಚಿಕೆ ನನ್ನಲ್ಲಿದೆ ಯಾಕೆಂದರೆ ಮುಸ್ಲಿಂ ಪುರುಷರು ಹೆಚ್ಚಿನ ಸುಖವನ್ನು ನೀಡುತ್ತಾರೆ ಎಂಬುದಾಗಿ ಎಲ್ಲರೂ ನಾಚಿಕೆ ಪಡುವಂತಹ ಪೋಸ್ಟ್ ( Post ) ಅನ್ನು ಅವರು ಹಾಕಿದ್ದಾರೆ. ಮುಸ್ಲಿಂ ಪುರುಷರು ಹೆಚ್ಚಿನ ಸುಖವನ್ನು ನೀಡುತ್ತಾರೆ ಆದರೆ ಹಿಂದೂಗಳು ಅದನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ಸ್ವರ ಭಾಸ್ಕರ್ ಅವರು ಹೇಳಿರುವುದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ (Media) ಸಂಚಲನವನ್ನು ಸೃಷ್ಟಿಸಿತ್ತು.

ಕೋಟ್ಯಾಂತರ ಜನರು ಪೂಜಿಸುವಂತಹ ಒಂದು ಧರ್ಮ ಹಾಗೂ ಅದನ್ನು ಅನುಸರಿಸುವವರ ಕುರಿತಂತೆ ಈ ನಟಿ ನೀಡುತ್ತಿರುವ ಹೇಳಿಕೆ ನಿಜಕ್ಕೂ ಕೂಡ ಖಂಡನೀಯ. ಬಾಲಿವುಡ್ ಚಿತ್ರರಂಗದಿಂದ ಸ್ವರ ಭಾಸ್ಕರ್ ಅವರಿಗೆ ಸಂಪೂರ್ಣ ನಿಷೇಧವನ್ನು ಹೇರಬೇಕು ಎಂಬುದಾಗಿ ಎಲ್ಲಾ ಹಿಂದೂ ಸಂಘಟನೆಗಳು ಆಗ್ರಹಿಸಿವೆ. ನಾಲಿಗೆಗೆ ನರ ಇಲ್ಲದಂತೆ ಮಾತನಾಡುತ್ತಿರುವ ನಟಿಯ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ವರದಿ ಕೃಪೆ : ಕನ್ನಡಿಗ ನ್ಯೂಸ್ | https://www.kannadanaadinews.com/cinema/actress-swara-bhaskar-statement/