Wednesday, January 22, 2025
ಸುದ್ದಿ

ಬೆತ್ತಲಾಗಿ ಸ್ನಾನ ಮಾಡುತ್ತಿರುವ ವಿಡಿಯೋ ಹಂಚಿಕೊಂಡ ಗಾಯಕಿ ಮೈಲಿ ಸೈರಸ್..! – ಕಹಳೆ ನ್ಯೂಸ್

ಗಾಯಕಿ ಮೈಲಿ ಸೈರಸ್ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಮೈಲಿ ವಿಡಿಯೋ ನೋಡಿದ ನೆಟ್ಟಿಗರು ಒಂದು ಕ್ಷಣ ಶಾಕ್‌ಗೆ ಒಳಗಾಗುತ್ತಿದ್ದಾರೆ. ವಿಶ್ವಾದ್ಯಂತ ಅಪಾರ ಅಭಿಮಾನಿ ಬಳಗಹೊಂದಿರುವ ಬೋಲ್ಡ್‌ ಬ್ಯೂಟಿಯ ನ್ಯೂಡ್‌ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸೂಪರ್​ ಹಿಟ್ ಹಾಡುಗಳ ಮೂಲಕ ಗುರುತಿಸಿಕೊಂಡಿರುವ ಆಕೆಯ ಆಲ್ಬಮ್‌ ಸಾಂಗ್‌ ಹೊರಬಂತು ಅಂದ್ರೆ ಸಾಕು, ಅಂದು ಇಂಟರ್‌ನೆಟ್‌ನಲ್ಲಿ ಆಕೆಯದ್ದೇ ಹವಾ ಜಾಸ್ತಿ. ಇದೀಗ ಬೆತ್ತಲಾಗಿ ಸ್ನಾನ ಮಾಡುತ್ತಿರುವ ಮೈಲಿ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ಸೆನ್ಸೆಷನ್ ಕ್ರಿಯೇಟ್‌ ಮಾಡುತ್ತಿದೆ. ಯಸ್‌.. ಇಷ್ಟು ದಿನ ಅಲ್ಬಮ್‌ ಸಾಂಗ್‌ಗಳ ವಿಡಿಯೋದಲ್ಲಿ ಮೈಮಾಟ ತೋರಿಸಿ ಪಡ್ಡೆ ಹೈಕ್ಳಿಗೆ ಹತ್ತಿರವಾಗುತ್ತಿದ್ದ ಬೆಡಗಿ ಈಗ ಏಕಾಎಕಿ ಖಾಸಗಿ ವಿಡಿಯೋವನ್ನು ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ. ಸೈರಸ್‌ನ ವಿಡಿಯೋ ವೈರಲ್‌ ಆಗುತ್ತಿದ್ದು, ವೈರಸ್‌ನಂತೆ ಇಂಟರ್‌ನ್ನು ಕಚ್ಚಿಕೊಂಡಿದೆ.