Recent Posts

Monday, January 20, 2025
ಸುದ್ದಿ

ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಇದರ ಜ. 14, 15 ರಂದು ನಡೆಯುವ ಸುಮಧುರ ಕನ್ನಡ ಚಿತ್ರಗೀತೆಗಳ ಸಂಗೀತ ಸಂಜೆ ಇನಿದನಿ ಕಾರ್ಯಕ್ರಮದ ಪತ್ರಿಕಾಗೋಷ್ಠಿ – ಕಹಳೆ ನ್ಯೂಸ್

ಕುಂದಾಪುರದಲ್ಲಿ ಇನಿದನಿ ಗಾನ ಮಾಧುರ್ಯ ಕೊಳದೊಂದು ದಶಕದಿಂದ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಒಲೆಯಲ್ಲಿ ಕೆಲಸ ಮಾಡಿಕೊಂಡು ಬರುತ್ತಿರುವ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಇದರ 11ನೇ ವರ್ಷದ ಇನಿ ದನಿ ಗೆ ಜನವರಿ 15ರಂದು ವೇದಿಕೆ ಸಜ್ಜಾಗಿದೆ ಇದರ ಪೂರ್ವಭಾವಿಯಾಗಿ ಅಗಲಿದ ಸಂಸ್ಥೆಯ ಹಿರಿಯ ಸದಸ್ಯರಾದ ಪ್ರಕಾಶ್ ಯಡಿಯಾಳ್ ಮತ್ತು ಅವಿನಾಶ್ ಹೆಬ್ಬಾರ್ ಇವರ ಸ್ಮರಣಾರ್ಥವಾಗಿ ಜನವರಿ 14 ಸಂಜೆ 6:00 ಕ್ಕೆ ಸಂಗೀತ ಸಂಧ್ಯಾಭಕ್ತಿ ಗಾನಾಮೃತ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪಂಡಿತ್ ರವಿಕಿರಣ್ ಮಣಿಪಾಲ್ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ಸಹಕಾಲಾವಿದರಾಗಿ ತಬಲದಲ್ಲಿ ಶ್ರೀ ಭಾರವಿ ದೇರಾಜೆ, ಹಾರ್ಮೋನಿಯಂನಲ್ಲಿ ಶ್ರೀ ಭರತ್ ಹೆಗಡೆ, ಹೆಬ್ಬಲಸು, ಪಿಟೀಲಿನಲ್ಲಿ ಶ್ರೀ ರಂಗ ಪೈ. ಮಣಿಪಾಲ ಮತ್ತು ಸಹಗಾಯಿಯನದಲ್ಲಿ ಡಾಕ್ಟರ್ ದಾಮೋದರ್ ಹೆಗಡೆ ಸಹಕರಿಸಲಿದ್ದು ವಿದ್ವಾನ್ ಕೆ. ವಿ. ರಾಮಣ್, ಮೂಡುಬಿದಿರೆ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ ಜನವರಿ 15ರಂದು ನಡೆಯಲಿರುವ ಕಾರ್ಯಕ್ರಮವು ಸಂಜೆ ಆರು ಗಂಟೆಗೆ ಪ್ರಾರಂಭವಾಗಲಿದೆ ಹಳೆಯ ಸುಮಧುರ ಕನ್ನಡ ಚಿತ್ರಗೀತೆಗಳ ಗಾನ ಮಾಧ್ಯಮಕ್ಕೆ ಕುಂದಾಪುರ ಬೋರ್ಡ್ ಹೈಸ್ಕೂಲಿ ನ ಬಯಲು ರಂಗ ಮಂಟಪ ಸಾಕ್ಷಿಯಾಗಲಿದೆ ಈ ಸಂಗೀತ ರಸಮಂಜರಿಯ ಕಾರ್ಯಕ್ರಮದಲ್ಲಿ 27 ಮಂದಿ ನುರಿತ ಕಲಾವಿದರ ತಂಡವಿದ್ದು ವಿಶೇಷವಾಗಿ ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ರ ಜೊತೆ ಕೆಲಸ ಮಾಡುತ್ತಿರುವ ವಾಯಿಲಿನ್ ವಾದಕ ತಂಡ ಭಾಗವಹಿಸಲಿದೆ.

ಈ ಎರಡು ದಿನದ ಕಾರ್ಯಕ್ರಮಕ್ಕೆ ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಇದರ ಅಧ್ಯಕ್ಷ ಬಿ ಕಿಶೋರ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನಾಡಿನದ್ಯಂತ ಹೆಸರು ಮಾಡಿರುವ ಇನಿ ದನಿ ಪ್ರತಿ ವರ್ಷವೂ ವಿಭಿನ್ನವಾದ ಆಲೋಚನೆಯೊಂದಿಗೆ ಆಯೋಜನೆಗೊಳಿಸುತ್ತಿದ್ದೆ ಎರಡು ದಿನದ ಈ ಸಂಗೀತ ಹಬ್ಬದಲ್ಲಿ ಎಲ್ಲರೂ ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಅಧ್ಯಕ್ಷ ಬಿ ಕಿಶೋರ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.

ಪ್ರತಿ ಕಾರ್ಯಕ್ರಮದಲ್ಲೂ ಸಮಯಕ್ಕೆ ಅತಿ ಹೆಚ್ಚು ಮಾತುಗಳನ್ನು ಕೊಡುವ ಸಂಸ್ಥೆ ಇನಿದನಿಗೂ ಅದೇ ಮಹತ್ವವನ್ನು ನೀಡಿ ಕ್ಲಬ್ ಸಮಯದಲ್ಲಿ ಅಂದರೆ ಸಂಜೆ ಆರಕ್ಕೆ ಸರಿಯಾಗಿ ನಿವಿದನೆ ಆರಂಭಗೊಳ್ಳುತ್ತದೆ ಎಂದು ವಿಶೇಷವಾಗಿ ತಿಳಿಸಿರುತ್ತಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಮಹಾಬಲೇಶ್ವರ ಎಂ .ಎಸ್ ಹಾಗೂ ಮುಖ್ಯ ಆಕರ್ಷಣೆಯಾಗಿ ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ಶ್ರೀ ರಮೇಶ್ ಭಟ್ ಭಾಗವಹಿಸಲಿದ್ದಾರೆ ಹಾಗೂ ಈ ಸಮಾರಂಭದಲ್ಲಿ ನಮ್ಮೂರಿನ ಹೆಮ್ಮೆಯ ಸಾಹಿತಿ ಸಾಧಕ ಹಿರಿಯ ನ್ಯಾಯವಾದಿ ಶ್ರೀ ಎ.ಎಸ್ .ಎನ್ ಹೆಬ್ಬಾರರಿಗೆ ಶ್ರೀ ಅಪ್ಪಣ್ಣ ಹೆಗಡೆ ಬಸ್ರೂರು ಇವರಿಂದ ಸನ್ಮಾನ ಕಾರ್ಯಕ್ರಮ ನಡೆಯಲಿದೆ