Monday, January 20, 2025
ಸುದ್ದಿ

ಜ.13 ರಂದು ಪುತ್ತೂರಿನ ಟೌನ್ ಹಾಲ್ ನಲ್ಲಿ ಸೋದರಿ ನಿವೇದಿತಾ ಪ್ರತಿಷ್ಠಾನ ವತಿಯಿಂದ “ನಮ್ಮಯ ಹಕ್ಕಿ ಕಳ್ಕೊಂಡ್ಡಿಟ್ಟೆ ನಿಮ್ಮಯ ಹಕ್ಕಿ ಕಾಪಾಡ್ಕೊಳ್ಳಿ” ಎಂಬ ಲವ್ ಜಿಹಾದ್ ಕುರಿತ ಪ್ರದರ್ಶಿನಿ ಮತ್ತು ಸಭಾ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಸೋದರಿ ನಿವೇದಿತಾ ಪ್ರತಿಷ್ಠಾನ ವತಿಯಿಂದ ವಿಶ್ವ ಹಿಂದು ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಪುತ್ತೂರು ಇದರ ಸಹಯೋಗದಲ್ಲಿ ನಮ್ಮಯ ಹಕ್ಕಿ ಕಳ್ಕೊಂಡ್ಡಿಟ್ಟೆ ನಿಮ್ಮಯ ಹಕ್ಕಿ ಕಾಪಾಡ್ಕೊಳ್ಳಿ ಎಂಬ ಲವ್ ಜಿಹಾದ್ ಕುರಿತ ಪ್ರದರ್ಶಿನಿ ಮತ್ತು ಸಭಾ ಕಾರ್ಯಕ್ರಮ

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗೆ ಪ್ರೀತಿಯ ಸೋಗಿನಲ್ಲಿ ಮುಸ್ಲಿಂ ಹುಡುಗನ ಬಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ, ಅತ್ಯಾಚಾರಕ್ಕೆ ಒಳಗಾಗುವ, ಕೊಲೆಯಾಗುವ ಹಿಂದೂ ಹೆಣ್ಣುಮಕ್ಕಳ ಅನೇಕ ಘಟನೆಗಳನ್ನು ನೋಡುತ್ತಿದ್ದೇವೆ. ದೆಹಲಿಯಲ್ಲಿ ನಡೆದ ಶ್ರದ್ಧಾ ಪ್ರಕರಣ ನೋಡಿದ ಮೇಲಾದರೂ ಹೆಣ್ಣು ಮಕ್ಕಳು, ಪೋಷಕರು ಹಾಗೂ ಸಮಾಜ ಗಂಭೀರವಾಗಿ ಯೋಚಿಸಬೇಕಿದೆ.

ಹಾಗಾಗಿಯೇ ಲವ್‌ಜಿಹಾದ್‌ನ ಆಳ-ಅಗಲವನ್ನು ವಿವರಿಸುವ ಅನೇಕ ಘಟನೆಗಳನ್ನು ಎಳೆ-ಎಳೆಯಾಗಿ ತೆರೆದಿಟ್ಟು ಜಾಗೃತಿ ಮೂಡಿಸುವ ಹಾಗೂ ವಿಚಾರದ ಕುರಿತಂತೆ ಚಿತ್ರ ಪ್ರದರ್ಶನ ಹಾಗೂ ಸಭಾ ಕಾರ್ಯಕ್ರಮವೊಂದನ್ನು ‘ಸೋದರಿ ನಿವೇದಿತಾ ಪ್ರತಿಷ್ಠಾನ ಮತ್ತು ದುರ್ಗಾವಾಹಿನಿ ಸಹಯೋಗದಲ್ಲಿ ಪುತ್ತೂರಿನ ಟೌನ್ ಹಾಲ್ ನಲ್ಲಿ ಜ.13 ರಂದು ಸಂಜೆ 4ಕ್ಕೆ 1.30 ಗಂಟೆಯ ಕಾರ್ಯಕ್ರಮ ನಡೆಯಲಿರುವುದು. ಈ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಇವರು ಪ್ರಮುಖ ಭಾಷಣ ಮಾಡಲಿದ್ದಾರೆ.