Thursday, January 23, 2025
ಸುದ್ದಿ

ಜ.16ರಂದು ಪುತ್ತೂರು ಜಿಲ್ಲೆಯ ಸಂಘ ಕಾರ್ಯಾಲಯ ಪಂಚವಟಿಯ ಲೋಕಾರ್ಪಣಾ ಕಾರ್ಯಕ್ರಮ – ಕಹಳೆ ನ್ಯೂಸ್

ಕೇಶವಸ್ಮೃತಿ ಸಂವರ್ಧನ ಸಮಿತಿ(ರಿ) ವತಿಯಿಂದ ಪುತ್ತೂರು ಜಿಲ್ಲೆಯ ಸಂಘ ಕಾರ್ಯಾಲಯ ಪಂಚವಟಿಯ ಲೋಕಾರ್ಪಣಾ ಕಾರ್ಯಕ್ರಮವು ಇದೇ ಬರುವ ಜ.16ರಂದು ಸಂಜೆ 4.30ಕ್ಕೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೌದ್ಧಿಕ್‍ನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹಕರಾದ ಮುಕುಂದ ನೆರವೇರಿಸಿಕೊಡಲಿದ್ದಾರೆ. ಭವ್ಯವಾಗಿ ನಿರ್ಮಾಣಗೊಂಡಿರೋ ಪುತ್ತೂರು ಜಿಲ್ಲೆಯ ಸಂಘ ಕಾರ್ಯಾಲಯ ಪಂಚವಟಿಯ ಲೋಕಾರ್ಪಣ ಕಾರ್ಯಕ್ರಮದಲ್ಲಿ ಹಲವು ಗಣ್ಯಾತಿ ಗಣ್ಯರು ಕೂಡಾ ಭಾಗವಹಿಸಲಿದ್ದಾರೆ.