Thursday, January 23, 2025
ಸುದ್ದಿ

“ದಳಪತಿ ವಿಜಯ್‌ ಜೊತೆ ಸೆಕ್ಸ್‌ ಮಾಡ್ಬೇಕು..!” ವಿಚಿತ್ರ ಆಸೆ ವ್ಯಕ್ತಪಡಿಸಿದ ನಟಿ – ಕಹಳೆ ನ್ಯೂಸ್

ವಿವಾದಗಳಿಂದಲೇ ಫೇಮಸ್‌ ಆಗಿರುವ ತಮಿಳು ನಟಿ ರೇಷ್ಮಾ ಪಸುಪುಲೇಟಿ ಪ್ರತಿ ಬಾರಿಯೂ ತನ್ನ ದಿಟ್ಟ ಹೇಳಿಕೆಯಿಂದ ನೆಟ್ಟಿಗರು ಮೂರ್ಛೆ ಹೋಗುವಂತೆ ಮಾಡಿದ್ದಾರೆ. ಮುಕ್ತ ಮಾತುಕತೆಗಳ ಮೂಲಕ ಗಮನ ಸೆಳೆದಿರುವ ನಟಿಯ ಬಯಕೆ ಕೇಳಿದ ಜನ ಶಾಕ್‌ಗೆ ಒಳಲಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಟಾಕ್ ಶೋಗಳಲ್ಲಿ ಕಾಣಿಸಿಕೊಳ್ಳುವ ನಟಿ ಇತ್ತೀಚಿಗೆ ದಳಪತಿ ವಿಜಯ್‌ ಕುರಿತು ಶಾಕಿಂಗ್‌ ಸ್ಟೇಟ್‌ಮೇಂಟ್‌ ಒಂದನ್ನು ನೀಡಿದ್ದಾರೆ.

ವಯಸ್ಕರ ಟಾಕ್ ಶೋ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಾ, ರೇಷ್ಮಾ ಅವರನ್ನು ಹಲವಾರು ಖಾಸಗಿ ವಿಷಯಗಳ ಬಗ್ಗೆ ಕೇಳಲಾಯಿತು. ಅದಕ್ಕೆ ನಟಿ ಧೈರ್ಯದಿಂದ ಉತ್ತರಿಸಿದ್ಳು. ಅದರಂತೆ ರೇಷ್ಮಾಗೆ ಗನ್‌ಪಾಯಿಂಟ್‌ನಲ್ಲಿದ್ದಾಗ ತಾವು ಸೆಕ್ಸ್‌ ಮಾಡಲು ಇಷ್ಟ ಪಡುತ್ತೀರಾ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಅದಕ್ಕೆ ನಟಿ ಉತ್ತರಿಸಲಿಲ್ಲ. ನಂತರ ಯಾವ ನಟನ ಗನ್‌ಪಾಯಿಂಟ್‌ನಲ್ಲಿದ್ದಾಗ ಸೆಕ್ಸ್‌ಗೆ ಒಕೆ ಆಂತೀರಾ ಅಂತ ಪ್ರಶ್ನೆ ಕೇಳಲಾಯಿತು. ಆಗ ರೇಷ್ಮಾ ತಡಮಾಡದೆ ದಳಪತಿ ವಿಜಯ್ ಜೊತೆ ಅಂತ ಹಿಂದೂ ಮುಂದು ನೋಡದೇ ಹೇಳಿದರು.

ಇನ್ನು ಜನರು ತಮ್ಮನ್ನು ದಿವಂಗತ ನಟಿ ಸಿಲ್ಕ್ ಸ್ಮಿತಾ ಮತ್ತು ಬ್ಯೂಟಿ ಮೊಗಲ್ ಕಿಮ್ ಕರ್ದಾಶಿಯಾನ್ ಅವರೊಂದಿಗೆ ಹೆಚ್ಚಾಗಿ ಹೋಲಿಸುತ್ತಾರೆ ಎಂದು ರೇಷ್ಮಾ ಆಗಾಗ ಹೇಳುತ್ತಿರುತ್ತಾರೆ. ಇದಕ್ಕೂ ಮುನ್ನ ರೇಷ್ಮಾ ಜೀ ತಮಿಳಿನಲ್ಲಿ ಪ್ರಸಾರವಾಗುತ್ತಿರುವ ತಮಿಳ ತಮಿಳ ಎಂಬ ಟಾಕ್ ಶೋನಲ್ಲಿ ಭಾಗವಹಿಸಿ ಸುದ್ದಿಯಾಗಿದ್ದರು. ವಿಜಯ್ ಟೆಲಿವಿಷನ್‌ನಲ್ಲಿ ಪ್ರಸಾರವಾಗುತ್ತಿರುವ ʼಭಾಗ್ಯಲಕ್ಷ್ಮಿʼ ಎಂಬ ಸಿರಿಯಲ್‌ನಲ್ಲಿ ರೇಷ್ಮಾ ಪಸುಪುಲೇಟಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸಿನಿಮಾಗಳಲ್ಲಿ ನಟಿಸಿದ್ದರೂ ಸಹ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ನಂತರವೇ ಜನಪ್ರಿಯತೆ ಗಳಿಸಿದ್ದಾರೆ.