Recent Posts

Monday, January 20, 2025
ಸುದ್ದಿ

ಜಮೀನಿನಲ್ಲಿ ವಾಕಿಂಗ್ ಹೋಗ್ತಿದ್ದ ರೈತನಿಗೆ ಸಿಕ್ತು ದೊಡ್ಡ ವಜ್ರ…!– ಕಹಳೆ ನ್ಯೂಸ್

ಅದೃಷ್ಟ ಎನ್ನೋದು ಯಾವಾಗ ಯಾರಿಗೆ ಒಲಿಯುತ್ತದೋ ಹೇಳೋಕೆ ಆಗೋದಿಲ್ಲ. ಮಧ್ಯಪ್ರದೇಶದ ರೈತನೊಬ್ಬನಿಗೆ ತನ್ನ ಜಮೀನಿನಲ್ಲಿ 20 ಲಕ್ಷ ಮೌಲ್ಯದ ವಜ್ರ ದೊರಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರೈತ ಇಂದ್ರಜಿತ್ ಸರ್ಕಾರ್ ತಮ್ಮ ಜಮೀನಿನಲ್ಲಿ ವಾಕಿಂಗ್ ಮಾಡುವಾಗ, ಬಿಸಿಲಿಗೆ ಕಲ್ಲೊಂದು ಹೊಳೆದಂತೆ ಕಾಣಿಸಿದೆ.

ಕಲ್ಲು ಎಂದು ನೋಡಿದಾಗ ಅದು ವಜ್ರ ಎನ್ನುವುದು ತಿಳಿದುಬಂದಿದೆ. ಪನ್ನಾದ ವಸುಂಧರ ರತ್ನಗರ್ಭ ಪ್ರದೇಶದಲ್ಲಿ ವಜ್ರ ಸಿಕ್ಕಿದ್ದು, ತಕ್ಷಣ ತಪಾಸಣೆ ಮಾಡಿಸಿದ್ದಾರೆ. ಅತ್ಯುತ್ತಮ ಗುಣಮಟ್ಟದ ವಜ್ರ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.