Recent Posts

Sunday, January 19, 2025
ಸುದ್ದಿ

ಮಾಡತ್ತಾರು ಕ್ಷೇತ್ರ ದ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಸಪರಿವಾರ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಕೊರತಿಕಟ್ಟೆ ಮಾಡತ್ತಾರು ಇಂದು ದಿನಾಂಕ 15/01/2023 ನೆಯ ಆದಿತ್ಯವಾರ ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಮಾಡತ್ತಾರು ಕ್ಷೇತ್ರದಲ್ಲಿ ದಿನಾಂಕ 21,22,23 ನೆಯ ಫೆಬ್ರವರಿ ತಿಂಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣವನ್ನು ದೈವಸ್ಥಾನದ ಸಮಿತಿಯ ಕಾರ್ಯದಶಿ ಯಾದ ಶಿವಪ್ಪ ನಾಯ್ಕ ಕಾರ್ಲ ಇವರು ಸ್ವಾಗತ ಭಾಷಣ ಮಾಡಿ ದೈವಸ್ಥಾನದ ಸಮಿತಿಯ ಅಧ್ಯಕ್ಷರಾದ ಕಿರಣ್ ಶೆಟ್ಟಿ ಮುಂಡೋವಿನಕೋಡಿ ಇವರು ಪ್ರಾಸ್ತಾವಿಕ ಭಾಷಣ ಮಾಡಿದರು ಸಮಿತಿ ಗೌರವಾಧ್ಯಕ್ಷರಾದ ಈಶ್ವರಪ್ರಸನ್ನ. ಪೆರ್ನೆಕೋಡಿ ಇವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಸಂಪೂರ್ಣ ವಿವರ ವನ್ನು ಸಭೆಗೆ ತಿಳಿಸಿ ಊರ ಮತ್ತು ಪರಊರ ಭಕ್ತರ ಸಂಪೂರ್ಣ ಸಹಕಾರ ಯಾಚಿಸಿದರು. ಸಮಿತಿಯ ಕೋಶಾಧಿಕಾರಿಯಾದ ಕೃಷ್ಣಕುಮಾರ್ ಪೆರ್ನೆಕೋಡಿ ಇವರು ವಂದಿಸಿದರು ದೈವಸ್ಥಾನದ ಸಮಿತಿಯ ಸರ್ವ ಸದಸ್ಯರು ಸಂಪನ್ಮೂಲ ಕ್ರೋಢೀಕರಣ ಸಮಿತಿಯ ಸಂಚಾಲಕರು ಸರ್ವ ಸದಸ್ಯರು ಹಾಗೂ ಬ್ರಹ್ಮಕಲಶೋತ್ಸವದ ಉಪಸಮಿತಿಗಳ ಸಂಚಾಲಕರು ಮತ್ತು ಸರ್ವ ಸದಸ್ಯರು ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು