Friday, January 24, 2025
ಸುದ್ದಿ

ಈಶ್ವರಮಂಗಲದಲ್ಲಿ ಜ.19 ರಂದು ಶುಭಾರಂಭಗೊಳ್ಳಲಿದೆ ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿ – ಕಹಳೆ ನ್ಯೂಸ್

ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿ ಈಶ್ವರಮಂಗಲದಲ್ಲಿ ಜ.19 ರಂದು ಶುಭಾರಂಭಗೊಳ್ಳಲಿದೆ. ಈಶ್ವರ ಮಂಗಲದ ಪೆಟ್ರೋಲ್ ಪಂಪ್ ಬಳಿಯ ಆರ್. ಆರ್. ಪಿ ಕಾಂಪ್ಲೆಕ್‍ನಲ್ಲಿ ರಕ್ಷಾ ಕ್ಲಿನಿಕ್ ಶುಭಾರಂಭಗೊಳ್ಳಿದ್ದು ಉದ್ಘಾಟನಾ ಸಮಾರಂಭಕ್ಕೆ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಉದ್ಘಾಟಕರಾಗಿ ಆಗಮಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ ಸಮಾರಂಭದಲ್ಲಿ ಈಶ್ವರ ಮಂಗಲ ಟೌನ್ ಖತೀಬರಾದ ಜ| ನಝೀರ್ ಆಝ್‍ಹರಿ ಬೊಳ್ಮನಾರ್, ಪ್ರಗತಿಪರ ಕೃಷಿಕರಾದ ಕೃಷ್ಣಭಟ್ ಮುಂಡ್ಯ, ಪಂಚಮುಖಿ ಆಂಜನೇಯ ಕ್ಷೇತ್ರ ಹನುಮಗಿರಿ ಧರ್ಮದರ್ಶಿಗಳಾದ ಶಿವರಾಮ ಪಿ, ನಡಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅದ್ಯಕ್ಷರಾದ ರಮೇಸ್ ರೈ ಸಾಂತ್ಯ, ಸಂಪ್ಯ ಪುತ್ತೂರು ಗ್ರಾಮಾಂತರ ಠಾಣಾ ಪಿ.ಎಸ್. ಐ ಉದಯ ರವಿ ಎಂ.ವೈ, ಕಟ್ಟಡ ಮಾಲಕರಾದ ಬಿ.ವೆಂಕಟ್ರಮಣ ಭಟ್, ಪಾಲ್ಗೊಳ್ಳಲಿದ್ದಾರೆ.

ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಈಶ್ವರಮಂಗಲದ ಜನತೆಯ ಅವಶ್ಯಕತೆಯನ್ನು ಗಮನದಲ್ಲಿರಿಸಿಕೊಂಡು ಆಧುನಿಕ ಸೌಲಭ್ಯಗಳೊಂದಿಗೆ ದಿನದ 24 ಗಂಟೆಯು ಸೇವೆ, ಜೊತೆಗೆ ಕ್ಲಿನಿಕ್‍ನಲ್ಲಿ computerised lab, ECG, Nebulization, Oxygen, Haematology, Serology , Biochemistry test, Thyroid function test ಗಳಿದೆ.
ಸುಸಜ್ಜಿತವಾದ ಕೊಠಡಿಯಲ್ಲಿ ಜನತೆಗೆ ಗುಣಮಟ್ಟದ ಸೇವೆ ನೀಡಲು ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿ ಸಿದ್ಧವಾಗುತ್ತಿದೆ.