Friday, January 24, 2025
ಸುದ್ದಿ

ಉದ್ಯಾವರ ಮಹಾಶಕ್ತಿ ಕೇಂದ್ರದ ಸೌಂದರ್ಯ ಹಾಲ್‌ನಲ್ಲಿ ನಡೆದ ವಿಜಯ ಸಂಕಲ್ಪ ಅಭಿಯಾನದ ಪೂರ್ವಭಾವಿ ಸಭೆ –ಕಹಳೆ ನ್ಯೂಸ್

ಭಾರತೀಯ ಜನತಾ ಪಾರ್ಟಿಯ ಕಾಪು ವಿಧಾನಸಭಾ ಕ್ಷೇತ್ರದ ವಿಜಯ ಸಂಕಲ್ಪ ಅಭಿಯಾನದ ಪೂರ್ವಭಾವಿ ಸಭೆಯು ಉದ್ಯಾವರ ಮಹಾಶಕ್ತಿ ಕೇಂದ್ರದ ಸೌಂದರ್ಯ ಹಾಲ್‌ನಲ್ಲಿ ನಡಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರವಿ ಕೋಟ್ಯಾನ್ ಪಡುಕರೆ ವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಶ್ರೀಮತಿ ನಯನ ಗಣೇಶ್, ರಾಷ್ಟೀಯ ಹಿಂದುಳಿದ ಮೋರ್ಚಾದ ಪ್ರದಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸುರೇಶ್ ಶೆಟ್ಟಿ ಗುರ್ಮೆ, ಪುರಸಭೆ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ಮಂಡಲ ಕಾರ್ಯದರ್ಶಿ ರಾಜೇಶ್ ಕುಂದರ್, ಯುವ ಮೋರ್ಚ ಅಧ್ಯಕ್ಷರಾದ ಸಚಿನ್ ಸುವರ್ಣ,ಪಂಚಾಯತ್ ಅಧ್ಯಕ್ಷರಾದ ರಾಧಾಕ್ರಷ್ಣ ಶ್ರೀಯಾನ್, ವಿಜಯ ಕುಮಾರ್ ಉದ್ಯಾವರ, ಸೋನು ಪಾಂಗಳ,ಯೋಗೀಶ್ ಕೋಟ್ಯಾನ್, ರಮಾನಂದ ಶೇರಿಗಾರ್, ಜತೇಂದ್ರ ಶೆಟ್ಟಿ, ಸಂತೋಷ್ ,ಸಚಿನ್ ಬೊಳ್ಜೆ, ಸತೀಶ್ ಪೂಜಾರಿ, ಗಣೇಶ್ ಕುಮಾರ್,ವಿನೋದ್ ಕುಮಾರ್, ಚೇತನ್, ರಾಜೇಶ್ ಪಡುಕರೆ, ಸರೋಜ, ಪ್ರಮೀಳಾ, ಸರಿತ, ಶಾಂತರಾಜ್, ಲಕ್ಷ್ಮಣ್ ಕುಂದರ್, ಚಂದ್ರಶೇಖರ್,ಉಮೇಶ್, ಅಶೋಕ್, ಶ್ರೀಧರ್, ದಿನೇಶ್ ಕರ್ಕೇರ, ಮತ್ತು ಪಕ್ಷದ ಪ್ರಮುಖರು, ಕಾರ್ಯಕರ್ತ ಹಾಗೂ ಮತ್ತಿತರರು ಉಪಸ್ಥಿತರಿದ್ದರು.