Thursday, January 23, 2025
ಸುದ್ದಿ

ಉಡುಪಿ ಜಿಲ್ಲೆಯ ಮಲ್ಪೆ ಕಡಲ ತೀರದಲ್ಲಿ ಜ.20 ರಿಂದ 22ರವರೆಗೆ ಸಂಭ್ರಮದ ಬೀಚ್ ಉತ್ಸವ – ಕಹಳೆ ನ್ಯೂಸ್

ಉಡುಪಿ ಜಿಲ್ಲೆಯ ಮಲ್ಪೆ ಕಡಲ ತೀರದಲ್ಲಿ ಸಂಭ್ರಮದ ಬೀಚ್ ಉತ್ಸವ. ಸಾಂಸ್ಕೃತಿಕ,ಕಲೆ, ಸಂಸ್ಕೃತಿ,ಆರಾಧನೆ, ಛಾಯಾಚಿತ್ರ ಪ್ರದರ್ಶನಗಳ ರಸದೌತಣ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆರ್ಟಿಸ್ಟ್ ಪೋರಂ ಮತ್ತು ನಿರ್ಮಿತಿ ಕೇಂದ್ರದ ಸಹಭಾಗಿತ್ವದಲ್ಲಿ 15 ಜನ ಕಲಾವಿದರ ತಂಡದಿAದ ಕಲಾಪ್ರದರ್ಶನ.
ಸೂರ್ಯಾಸ್ತದ ತಿಳಿ ಸಂಜೆಯಲ್ಲಿ ತಂಪಾದ ಗಾಳಿಯಲ್ಲಿ ಹಾರುವ ಗಾಳಿಪಟಗಳು. ಆಕರ್ಷಿಸುವ ಕ್ರೀಡಾ ಪ್ರದರ್ಶನಗಳು, ಮರಳು ಶಿಲ್ಪ ಪ್ರದರ್ಶನ, ಬಗೆಬಗೆಯ ಆಹಾರ ವೈವಿಧ್ಯಗಳು ಹೀಗೆ ಹತ್ತು ಹಲವು ವಿಶೇಷತೆಗಳಿಂದ ಕಂಗೊಳಿಸುತ್ತಿದೆ ಮಲ್ಪೆ ಕಡಲ ತೀರ.