Recent Posts

Monday, April 14, 2025
ಸುದ್ದಿ

ಮಹಾಮಳೆಗೆ ತತ್ತರಿಸಿದ ಸುಳ್ಯ ಅಪಾಯ ಮಟ್ಟದಲ್ಲಿ ಹರಿಯುತಿರುವ ಪಯಸ್ವಿನಿ ನದಿ – ಕಹಳೆ ನ್ಯೂಸ್

ಸುಳ್ಯ : ಕಳೆದ ೫ ದಿನಗಳಿಂದ ಎಡೆಬಿಡದೆ ಸುರಿಯುತಿರುವ ಮಹ ಮಳೆಗೆ ಹಲವು ಕಡೆ ಪಯಸ್ವಿನಿ ನದಿ ಉಕ್ಕಿ ಹರಿದು ನೀರೆ ಬೀತಿ ಉಂಟಾಗಿದೆ ಸುಳ್ಯದ ಅರಂಬೂರು ಬಳಿ ಪಯಸ್ವಿನಿ ನದಿ‌ ತಟದಲ್ಲಿ ಇರುವ ಮನೆಗಳು ಮುಳುಗುವ ಹಂತದಲ್ಲಿದೆ. ಅರಂಬೂರು ನದಿ ತಟದಲ್ಲಿ ಇರುವ ತ್ರಯಂಬಕ ಆಶ್ರಮ ಸಂಪುರ್ಣವಾಗಿ ಮುಳುಗಡೆ ಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂಜಾನೆ ಅರಂಬೂರು ಬಳಿ ಸುಮಾರು ೪ ಗಂಟೆ ಮುಳುಗಡೆ ಗೊಂಡ ಅರಂಬೂರು ರಸ್ತೆ ಇದಿಗ ನೀರಿನ ಮಟ್ಟ ಕಡಿಮೆ ಗೊಂಡಿದ್ದು ಸಂಚರಾಕ್ಕೆ ಮುಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗು ಪೊಲಿಸ್ ಹಾಗು ಗ್ರಹ ರಕ್ಷಣಾ ಇಲಾಖೆಯ ಅಧಿಕಾರಿಗಳು.

ಉಕ್ಕಿ ಹರಿಯುವ ಪಯಸ್ವಿನಿಯ ಸೊಬಗನ್ನು ನೋಡಲು ಜನ ತಂಡೊಪತಂಡ ಅಗಿ ಅರಂಬೂರು ತೂಗು ಸೆತುವೆ ಬಳಿ ಬರುತ್ತಿರುವ ದ್ರುಶ್ಯ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ