Wednesday, January 22, 2025
ಸುದ್ದಿ

ಮಾಣಿಕ್ಯ ಸೇವಾ ಪಯಣ ಮಾಣಿ ಮುಂದಾಳತ್ವದಲ್ಲಿ ವಿಟ್ಲ ಪುರದೊಡೆಯನ ಜಾತ್ರೋತ್ಸವದಲ್ಲಿ ಭವತಿ ಭಿಕ್ಷಾಂದೇಹಿ ನಿಧಿ ಸಂಗ್ರಹ ಅಭಿಯಾನ – ಕಹಳೆ ನ್ಯೂಸ್

ಮಾಣಿಕ್ಯ ಸೇವಾ ಪಯಣ ಮಾಣಿ ಮುಂದಾಳತ್ವದಲ್ಲಿ ವಿಟ್ಲ ಪುರದೊಡೆಯನ ಜಾತ್ರೋತ್ಸವದಲ್ಲಿ ಭವತಿ ಭಿಕ್ಷಾಂದೇಹಿ ನಿಧಿ ಸಂಗ್ರಹ ಅಭಿಯಾನ ಇಂದು ನಡೆಯಲಿದೆ. ಹೌದು ಮಲ ವಿಸರ್ಜನೆ ಸಮಸ್ಯೆಯಿಂದ ಬಳಲುತ್ತಿರುವ ಕಾರ್ಕಳ ತಾಲೂಕು ಇನ್ನಾ ಗ್ರಾಮದ ಹೊಸಮನೆ ದಿವ್ಯಾ ಅಶೋಕ್ ದಂಪತಿಗಳ 20 ತಿಂಗಳ ಹೆಣ್ಣು ಮಗು ರುತ್ವಿಕಾ ವೈದ್ಯಕೀಯ ವೆಚ್ಚ ಭರಿಸಲು 5ಲಕ್ಷದಷ್ಟು ಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗಾಗಿ ಮಾಣಿಕ್ಯ ಸೇವಾ ಪಯಣ ತಂಡವು ಇಂದು ವಿಟ್ಲ ಶ್ರೀ ಪಂಚಲಿAಗೇಶ್ವರ ದೇವಸ್ಥಾನದಲ್ಲಿ ಭವತಿ ಭಿಕ್ಷಾಂದೇಹಿ ನಿಧಿ ಸಂಗ್ರಹ ಅಭಿಯಾನ ಮಾಡುವ ಮೂಲಕ ನೆರವಾಗಲು ಮುಂದಾಗಿದೆ. ಈ ಪುಟ್ಟ ಕಂದಮ್ಮಳ ಚಿಕಿತ್ಸೆಗೆ ತಮ್ಮಿಂದಾಗುವ ಧನ ಸಹಾಯ ನೀಡಿ ಸಹಕರಿಸಿ..