Sunday, January 26, 2025
ಸುದ್ದಿ

ಆಫರ್..! ಆಫರ್..!ಬಿಗ್ ಆಫರ್…! ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ವಿಶೇಷ ಆಫರ್ ನೀಡ್ತಾ ಇದೆ ‘ಫ್ಯಾಷನ್ ಝೋನ್ ಮೆನ್ಸ್ ಕಲೆಕ್ಷನ್’ : ಮನದಿಚ್ಚೆಯ ಬಟ್ಟೆ ಖರೀದಿಗೆ ಕೇವಲ 120 ರುಪಾಯಿ..!-ಕಹಳೆ ನ್ಯೂಸ್

ಪುರುಷರ ಬಟ್ಟೆಗಳ ಮಾರಾಟದ ಮೂಲಕ ಹತ್ತೂರಿಗೆ ಹೆಸರುವಾಸಿಯಾಗಿರುವ ಫ್ಯಾಷನ್ ಝೋನ್ ಮೆನ್ಸ್ ಕಲೆಕ್ಷನ್ ಇದೀಗ ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ವಿಶೇಷ ಆಫರನ್ನ ಗ್ರಾಹಕರಿಗಾಗಿ ನೀಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ದರ್ಬೆ ಫಿಲೋಮಿನ ಕಾಲೇಜ್ ಹತ್ತಿರದ ಬೈಪಾಸ್ ಸರ್ಕಲ್‌ ನಲ್ಲಿರುವ, ಅನಾಜೆ ಅಮ್ಮು ರೈ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸ್ತಾ ಇರುವ ಫ್ಯಾಷನ್ ಝೋನ್ ಡ್ರೆಸ್‌ ಶಾಪ್, ಗ್ರಾಹಕರ ಮನದಿಚ್ಚೆಯ ಬಟ್ಟೆಗಳನ್ನ ಮಾರಾಟ ಮಾಡ್ತಾ, ಎರಡನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.

ಇದೀಗ ಹೆಸರಾಂತ ಫ್ಯಾಷನ್ ಝೋನ್ ಮೆನ್ಸ್ ಕಲೆಕ್ಷನ್ ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ವಿಶೇಷ ಆಫರನ್ನ ಗ್ರಾಹಕರ ಮುಂದಿಟ್ಟಿದ್ದು, ಕೇವಲ 120 ರುಪಾಯಿಗೆ ಆಕರ್ಷಕವಾಗಿರುವ ಟೀಶರ್ಟ್ಸ್ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಇಂದಿನಿAದ ಅಂದ್ರೆ 25-1-2023 ರಿಂದ 27-1-2023ರ ವರೆಗೆ ಈ ಆಫರ್ ಇರಲಿದೆ. ಫ್ಯಾಷನ್ ಝೋನ್ ಡ್ರೆಸ್ ಶಾಪ್‌ಗೆ ಇಂದೇ ಭೇಟಿ ಕೊಟ್ಟು ಈ ಆಫರ್‌ನ ಪ್ರಯೋಜನ ಪಡೆದುಕೊಳ್ಳಿ..