Saturday, January 25, 2025
ದಕ್ಷಿಣ ಕನ್ನಡಸುದ್ದಿ

ಬಿ.ಸಿ.ರೋಡಿನ ಭಾರತ್ ಕಮರ್ಷಿಯಲ್ ಸೆಂಟರ್‌ನಲ್ಲಿ ನಾಳೆ ಶುಭಾರಂಭಗೊಳ್ಳಲಿದೆ ಸರಪಾಡಿ “ಚಂದ್ರ ಜ್ಯುವೆಲ್ಲರ್” – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಿ.ಸಿ.ರೋಡಿನ ಭಾರತ್ ಕಮರ್ಷಿಯಲ್ ಸೆಂಟರ್‌ನಲ್ಲಿ ನೂತನವಾಗಿ ನಿರ್ಮಾಣವಾಗಿರುವ. ಸರಪಾಡಿ “ಚಂದ್ರ ಜ್ಯುವೆಲ್ಲರ್” ನಾಳೆ ಶುಭಾರಂಭಗೊಳ್ಳಲಿದೆ.
ಶ್ರೀಮತಿ ವಾರಿಜಾ ಹರಿಶ್ಚಂದ್ರ ಆಚಾರ್ಯ ಇವರ ಆಶೀರ್ವಾದದೊಂದಿಗೆ ಚಂದ್ರ ಜ್ಯುವೆಲ್ಲರ್ ನಿರ್ಮಾಣವಾಗಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾೈಕ್ ನೂತನ ಜ್ಯುವೆಲ್ಲರಿಯನ್ನ ಉದ್ಘಾಟನೆಗೊಳಿಸಲಿದ್ದಾರೆ.

ಇನ್ನು ಮಾಜಿ ಸಚಿವ ಬಿ. ರಮಾನಾಥ ರೈ.ಯಕ್ಷಗಾನ ಕಲಾವಿದರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಶೋಕ್ ಶೆಟ್ಟಿ, ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ.) ಬಂಟ್ವಾಳ ಇದರ ಅಧ್ಯಕ್ಷರಾದ ಸುಧಾಕರ ಆಚಾರ್ಯ, ಮಾರ್ನಬೈಲು (ಬಜಾರ್ ಗ್ರೂಪ್ಸ್), ಪುರುಷೋತ್ತಮ ಆಚಾರ್ಯ ಗಣೇಶ್ ಜ್ಯುವೆಲ್ಲರ್ಸ್ ಪುತ್ತೂರು, ಕೆ.ಎಲ್. ಹರೀಷ್, ಅಧ್ಯಕ್ಷರು, ದ.ಕ ಜಿಲ್ಲಾ ಚಿನ್ನದ ಕೆಲಸಗಾರರ ಸಂಘ (ರಿ.), ಮಂಗಳೂರು, ಶ್ರೀ ಶಿವರಾಮ ಆಚಾರ್ಯ, ಮಹೇಶ್ ಜ್ಯುವೆಲ್ಲರ್ಸ್ ಕೈಕಂಬ ಬಿ.ಸಿ ರೋಡ್ ಇವರುಗಳು ಉಪಸ್ಧಿತರಿರಲಿದ್ದಾರೆ.