Recent Posts

Sunday, January 19, 2025
ಸಿನಿಮಾಸುದ್ದಿ

” ಯು ಕ್ಯಾನ್ ಕಾಲ್ ಬಿಚ್ But ಶಿ ಈಸ್ ರಿಚ್ ಇನ್ ಹಾರ್ಟ್ ” ಸನ್ನಿಯ ಹೃದಯ ಶ್ರೀಮಂತಿಕೆ ನಿಜಕ್ಕೂ ಪ್ರತಿಯೊಬ್ಬ ಹೃದಯವಂತ ಹೆಮ್ಮೆ ಪಡುವಂತಹದ್ದು. ಏನು ಅಂತೀರಾ ? ಈ ವರದಿ ಒಮ್ಮೆ ಓದಿ – ಕಹಳೆ ನ್ಯೂಸ್

ಸನ್ನಿ , ಸನ್ನಿ ಲಿಯೋನ್ , ಬಿಚ್ಚಮ್ಮ , ನೀಲಿತಾರೆ, ಪಡ್ಡೆ ಯುವಕರು ಈಕೆಗೆ ಹೆಸರು ಕೇಳಿದ್ರೇ ಸಾಕು ಜೊಲ್ಲು ಸುರಿಸುಷ್ಟುಮಟ್ಟಿಗೆ ಈಕೆ ಫೇಮಸ್, ಆದರೆ, ಸಂಪ್ರದಾಯವಾದಿಗಳಿಂದ ಹಿಡಿದು ಎಲ್ಲರ ಕಣ್ಣಿಗೂ ಆಕೆ ಒಬ್ಬ ” ಬಿಚ್ ” ವೇಶ್ಯೆ ಎಂದೇ ಕಾಣುತ್ತಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ, ಆಕೆ ಇಂದು ಮಾಡಿದ ಕೆಲಸ ನೋಡಿದರೆ ಖಂಡಿತಾ ” ಶಿ ಈಸ್ ರಿಚ್ ಇನ್ನ್ ಹಾರ್ಟ್ ” ಅಂತ ಅನಿಸದೇ ಉಳಿಯಲಾರದು.

ದೇವರ ನಾಡು ಕೇರಳ ತೀವ್ರ ನೆರೆಯಿಂದಾಗಿ ಸಂಪೂರ್ಣ ಸ್ಥಬ್ದವಾಗಿದೆ. ಈ ಸಂದರ್ಭದಲ್ಲಿ ಕೇರಳಾದ ಸಂತ್ರಸ್ತರಿಗೆ ಇದೇ ಸನ್ನಿ 5 ಕೋಟಿ ರೂಪಾಯಿ ನೀಡಿ ಮಾನವೀಯತೆ ಮರೆದಿದ್ದಾಳೆ ಈಗ ಈಕೆಯ ಈ ಸಹಾಯ ರಾಷ್ಟ್ರವ್ಯಾಪಿ ಚರ್ಚೆಯಾಗುತ್ತಿದ್ದು ವ್ಯಾಪಕ ಮಣ್ಣನೆಗೂ ಪಾತ್ರವಾಗುತ್ತಿದೆ.

ಏನೀವೇಸ್ ಸನ್ನಿ ಹ್ಯಾಟ್ಸಾಪ್ !