Sunday, November 24, 2024
ಸುದ್ದಿ

ಅಯ್ಯೋ ಉರ್ಫಿ ಜಾವೇದ್ ಬಟ್ಟೆ ನೋಡ್ರಿ..! ಏನಿದು ಹೊಸ ಫ್ಯಾಶನ್ –ಕಹಳೆ ನ್ಯೂಸ್

ಚಿತ್ರವಿಚಿತ್ರ ಕಾಸ್ಟ್ಯೂಮ್‍ಗಳಿಂದಾಗಿಯೇ ಸಖತ್ ಫೇಮಸ್ ಆಗಿರುವ ಉರ್ಫಿ ಜಾವೇದ್ ಇದೀಗ ಮತ್ತೆ ಅಭಿಮಾನಿಗಳ ಮುಂದೆ ವಿಚಿತ್ರ ಬಟ್ಟೆ ತೊಟ್ಟು ಬ0ದಿದ್ದು, ಅರೇ ಇದೇನಪ್ಪ ಅನ್ನೋವಂತೆ ಮಾಡಿದ್ದಾರೆ.
ಕಪ್ಪು ಹಾಗೂ ಗೋಲ್ಡ್ ಬಣ್ಣದ ಬಟ್ಟೆ ತೊಟ್ಟಿರುವ ಉರ್ಫಿ ಎದೆ ಭಾಗಕ್ಕೆ ಟೊಪ್ಪಿ ಮಾದರಿಯ ಡ್ರೆಸ್ ಹಾಕಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉರ್ಫಿ ಅವರು ಕಿರುತೆರೆ ಮೂಲಕ ಜನಪ್ರಿಯತೆ ಪಡೆದರು. ಆ ಬಳಿಕ ಹಿಂದಿ ಬಿಗ್ ಬಾಸ್ ಒಟಿಟಿಗೆ ಕಾಲಿಟ್ಟು ಖ್ಯಾತಿ ಹೆಚ್ಚಿಸಿಕೊಂಡರು. ಇದೀಗ ಚಿತ್ರ ವಿಚಿತ್ರ ಬಟ್ಟೆ ತೊಟ್ಟು ಜನರ ಮುಂದೆ ಬರುತ್ತಿದ್ದು, ಅನೇಕರು ಹುಬ್ಬೆರಿಸಿದ್ರೆ ಇನ್ನು ಕೆಲವರು ಟ್ರೋಲ್ ಮಾಡ್ತಾ ಇದ್ದಾರೆ. ಆದ್ರೆ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದ ಉರ್ಫಿ ತಮ್ಮ ವಿಶೇಷ ಸ್ಟೈಲ್ ಮುಂದುವರಿಸಿದ್ದಾರೆ.