Saturday, April 19, 2025
ಸುದ್ದಿ

ಸಹಕಾರಿ ರಂಗದ ಹಿರಿಯ ಧುರೀಣ ನಟ್ಟಿ ಉಮೇಶ ನಾಯಕ್ ವಿಧಿವಶ ; ಗಣ್ಯರ ಕಂಬನಿ – ಕಹಳೆ ನ್ಯೂಸ್

ಉಪ್ಪಿನಂಗಡಿ : ಜಿಲ್ಲೆಯ ಹಿರಿಯ ಸಹಕಾರಿ ಧುರೀಣ, ಯಕ್ಷಗಾನ ಕಲಾಭಿಮಾನಿ, ಸಮಾಜಿಕ ಧಾರ್ಮಿಕ ರಂಗದ ಹಿರಿಯ ನೇತಾರ ಉಪ್ಪಿನಂಗಡಿಯ ನಟ್ಟಿ ಉಮೇಶ ನಾಯಕ್ ದಿನಾಂಕ 20/8/18 ರ ರಾತ್ರೆ 1.30ಕ್ಕೆ ವಿಧಿವಶರಾಗಿದ್ದಾರೆ.

ವಯೋ ಸಹಜ ಸಾವು ಇವರದ್ದಾಗಿದ್ದು, ಇವರ ಅಂತ್ಯಸಂಸ್ಕಾರ ಇಂದು ಅಂದರೆ 20/8/18 ಹಗಲು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗಣ್ಯರ ಕಂಬನಿ :

ಶಾಸಕ ಸಂಜೀವ ಮಠಂದೂರು, ಸೇರಿದಂತೆ ಅನೇಕ ಗಣ್ಯರು ಮೃತರ ಆತ್ಮಕ್ಕೆ ಶೃದ್ಧಾಂಜಲಿ ಕೋರಿದ್ದಾರೆ.

ಸಹಕಾರಿ ಕ್ಷೇತ್ರದ ಅವರ ಸಾಧನೆ ಶ್ಲಾಘನೀಯ, ಇವರ ಸಾವು ನಮಗೆ ಅತೀವ ನೋವು ತಂದಿದೆ ಎಂದು ಸಹಕಾರ ಭಾರತೀಯ ಮುಖಂಡ, ಸಹಕಾರಿ ಚಂದ್ರಶೇಖರ ತಾಳ್ತಜೆ ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ