Monday, January 20, 2025
ಸುದ್ದಿ

ಪಣೋಲಿಬೈಲು ಕಲ್ಲುರ್ಟಿ ದೈವಸ್ಧಾನದಲ್ಲಿ ಈ ವಾರ ಇಲ್ಲ ಅಗೇಲು ಸೇವೆ : ಯಾವ ಯಾವ ದಿನ ಇರಲಿದೆ ಅಗೇಲು ಸೇವೆ..? – ಕಹಳೆ ನ್ಯೂಸ್

ತುಳುನಾಡಿನ ಕಾರಣಿಕ ಕ್ಷೇತ್ರಗಳಲ್ಲಿ ಒಂದಾದ ಪಣೋಲಿಬೈಲು ಕಲ್ಲುರ್ಟಿ ದೈವಸ್ಧಾನದಲ್ಲಿ ಮುಂದಿನ ಮೂರು ದಿನಗಳಲ್ಲಿ ಅಗೇಲು ಸೇವೆ ಇರುವುದಿಲ್ಲ. ಬಂಟ್ವಾಳದ ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿರುವ ಪ್ರಯುಕ್ತ, ಇದೇ ಜನವರಿ 31ರ ಮಂಗಳವಾರದ0ದು ಮತ್ತು ಫೆಬ್ರವರಿ 3ರ ಶುಕ್ರವಾರದಂದು ಅಗೇಲು ಸೇವೆ ಇರುವುದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಫೆಬ್ರವರಿ 5ರ ಆದಿತ್ಯವಾರದಂದು ಅಗೇಲು ಸೇವೆ ನಡೆಯಲಿದೆ. ಆ ಬಳಿಕ ಫೆಬ್ರವರಿ 7ರ ಮಂಗಳವಾರ ಕ್ಷೇತ್ರದಲ್ಲಿ ಅಗೇಲು ಸೇವೆ ಇರುವುದಿಲ್ಲ ಎಂದು ಪಣೋಲಿಬೈಲು ಆಡಳಿತ ಮಂಡಳಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ. ಆ ಬಳಿಕ ಎಂದಿನAತೆ ಅಗೇಲು ಸೇವೆ ಮುಂದುವರಿಯಲಿದೆ.