Monday, January 27, 2025
ಸುದ್ದಿ

ಶ್ರೀ ಸತ್ಯ ಕೋಡ್ಡಬ್ಬು ಮತ್ತು ಪರಿವಾರ ದೈವಗಳ ನೂತನ ಆಲಯ ಶಿಲಾನ್ಯಾಸ – ಕಹಳೆ ನ್ಯೂಸ್

ಮಂಗಳೂರಿನ ಪಂಜಿಮೊಗರು ಉರುಂದಾಡಿ, ಶಿವಾಜಿನಗರದ ಶ್ರೀ ಸತ್ಯ ಕೋಡ್ಡಬ್ಬು ಮತ್ತು ಪರಿವಾರ ದೈವಗಳ ಸಾನಿಧ್ಯದಲ್ಲಿ ಶಿಲಾನ್ಯಾಸ ನೆರವೇರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಸತ್ಯ ಕೋಡ್ಡಬ್ಬು ಮತ್ತು ಪರಿವಾರ ದೈವಗಳ ನೂತನ ಆಲಯಕ್ಕೆ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರೂ, ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಗಣ್ಯರು, ಮುಖಂಡರು, ಭಕ್ತರು ಉಪಸ್ಥಿತರಿದ್ದರು.