Friday, January 24, 2025
ಸುದ್ದಿ

ಶಿವಪಾಡಿ ಅತಿರುದ್ರ ಮಹಾಯಾಗ – ಆಮಂತ್ರಣ ಪತ್ರಿಕೆ ಶೃಂಗೇರಿ ಮಠದ ಜಗದ್ಗುರು ಶ್ರೀ ವಿದುಶೇಖರ ಭಾರತಿ ಸ್ವಾಮಿ ಬಿಡುಗಡೆ – ಶಾಸಕ ರಘುಪತಿ ಭಟ್ ಭಾಗಿ –ಕಹಳೆ ನ್ಯೂಸ್

ಶ್ರೀ ಉಮಾಮಹೇಶ್ವರ ದೇವಸ್ಥಾನ ಶಿವಪಾಡಿ, ಸರಳೇಬೆಟ್ಟು ಉಡುಪಿ ಇಲ್ಲಿ ಫೆಬ್ರವರಿ 22 ರಿಂದ ಮಾರ್ಚ್ 5 ರವರೆಗೆ “ಅತಿರುದ್ರ ಮಹಾಯಾಗ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಇಂದು ದಿನಾಂಕ 06-02-2023 ರಂದು ಶೃಂಗೇರಿ ಮಠದಲ್ಲಿ ಶೃಂಗೇರಿ ಮಠದ ಜಗದ್ಗುರು ಶ್ರೀ ವಿದುಶೇಖರ ಭಾರತಿ ಸ್ವಾಮಿ ಬಿಡುಗಡೆಗೊಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅತಿರುದ್ರಯಾಗ ಸಮಿತಿ ಅಧ್ಯಕ್ಷರು, ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಉಪಸ್ಥಿತರಿದ್ದರು.