Tuesday, January 28, 2025
ಸುದ್ದಿ

ಪಂಚಮುಖಿ ಆಂಜನೇಯನಿಗೆ ಬೆಳ್ಳಿಯ ಗಧೆ ಸಮರ್ಪಿಸಿದ ಅಮಿತ್ ಶಾ –ಕಹಳೆ ನ್ಯೂಸ್

ಪುತ್ತೂರು: ಧರ್ಮಶ್ರೀ ಪ್ರತಿಷ್ಠಾನದ ವತಿಯಿಂದ ನಿರ್ಮಾಣವಾಗಿರುವ ಭಾರತಾ ಮಾತಾ ಮಂದಿರ ಅಮರಗಿರಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ಹನುಮಗಿರಿ ತಲುಪಿರುವ ಬಿಜೆಪಿ ಚಾಣಕ್ಯ ಪಂಚಮುಖಿ ಆಂಜನೇಯನಿಗೆ ಕೈ ಮುಗಿದು ಬೆಳ್ಳಿಯ ಗಧೆಯನ್ನು ಕ್ಷೇತ್ರಕ್ಕೆ ಸಮರ್ಪಿಸಿದ್ದಾರೆ. ಇನ್ನು ಕನ್ಯಾಕುಮಾರಿ ಬಿಟ್ಟರೆ ಭಾರತ ಮಾತೆಯ ಎರಡನೇ ಮಂದಿರ ಅಮರಗಿರಿ.

ಈ ಸಂದರ್ಭದಲ್ಲಿ ದೇವಾಲಯದ ಅರ್ಚಕರು ಅಮಿತ್ ಶಾ ಅವರಿಗೆ ಆಂಜನೇಯ ದೇವರ ದಾರವನ್ನು ಕಟ್ಟಿ ಹನುಮ ರಕ್ಷೆ ಸದಾ ಇರುವಂತೆ ದೇವರಲ್ಲಿ ಪ್ರಾರ್ಥಿಸಿದ್ರು. ಈ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮತ್ತಿತರ ಪ್ರಮುಖರು ಜೊತೆಗಿದ್ರು.