‘ಕಾಂತಾರ ನೋಡಿ ನನಗೆ ಗೊತ್ತಾಯ್ತು ಕರಾವಳಿಯ ಶ್ರೀಮಂತಿಕೆ’ : ಕರಾವಳಿ ಮಣ್ಣನ್ನ ಹಾಡಿ ಹೊಗಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ – ಕಹಳೆ ನ್ಯೂಸ್
ಪುತ್ತೂರಿನಲ್ಲಿ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕ್ಯಾಂಪ್ಕೋ ಸಂಸ್ಧೆಯ ಮುಂದಿನ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಬಳಿಕ ಮಾತನಾಡಿ ದಕ್ಷಿಣ ಕನ್ನಡ ಪುಣ್ಯ ಮಣ್ಣಿನ ಜೊತೆಗೆ ಕಾಂತಾರ ಸಿನೆಮಾವನ್ನ ಹಾಡಿ ಹೊಗಳಿದ್ದಾರೆ.
ಕರಾವಳಿಯನ್ನ ಹಾಡಿ ಹೊಗಳಿದ ಅಮಿತ್ ಶಾ, ಕಾಂತಾರ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. ನಾನು ಕಾಂತಾರ ಸಿನಿಮಾವನ್ನು ನೋಡಿದ್ದೇನೆ. ಕಾಂತಾರ ನೋಡಿದ ಮೇಲೆ ನನಗೆ ಗೊತ್ತಾಯ್ತು. ಕರ್ನಾಟಕದ ಕರಾವಳಿ ಪ್ರದೇಶ ಎಷ್ಟು ಸಮೃದ್ಧಿಯಾಗಿದೆ. ಮಂಗಳೂರು ಧಾರ್ಮಿಕ, ಸಂಸ್ಕೃತಿಯ ಪರಂಪರೆಯಿAದ ಶ್ರೀಮಂತವಾಗಿದೆ. ಈ ಪುಣ್ಯಭೂಮಿಗೆ ನನ್ನ ನಮನಗಳು ಎಂದರು. ಚಾಣಕ್ಯ ಕಾಂತಾರ ಸಿನಿಮಾದ ಹೆಸರು ಹೇಳಿತ್ತಿದ್ದಂತೆ ನೆರೆದಿದ್ದ ಜನರ ಹರ್ಷೋದ್ಘಾರ ಹಾಕಿದ್ದಾರೆ.