Thursday, January 23, 2025
ಸುದ್ದಿ

ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪೆರ್ನೆಯಲ್ಲಿ ಫೆ.15 ರಂದು ನಡೆಯಲಿದೆ ದೃಢ ಕಲಶೋತ್ಸವ –ಕಹಳೆ ನ್ಯೂಸ್

ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕಳೆಂಜ ದೇಂತಡ್ಕ ಬಿಳಿಯೂರು ಪೆರ್ನೆ ಕ್ಷೇತ್ರದಲ್ಲಿ ಫೆ.26 ರಿಂದ 30ರವರೆಗೆ ನಡೆದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ಅದ್ದೂರಿಯಿಂದ ನಡೆದಿದೆ.
ಈ ಹಿನ್ನೆಲೆ ಫೆ.15 ರಂದು ದೇವಾಲಯದಲ್ಲಿ ದೃಢ ಕಲಶೋತ್ಸವ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು