Thursday, January 23, 2025
ಬಂಟ್ವಾಳಸುದ್ದಿ

ತಲೆಮರೆಸಿಕೊಂಡಿದ್ದ ಆರೋಪಿ ಅಫ್ರೀದಿ ಬಂಧನ –ಕಹಳೆ ನ್ಯೂಸ್

ಹಳೆಯ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಬಂಟ್ವಾಳ ಗ್ರಾಮಾಂತರ ಪೋಲೀಸ್ ತಂಡ ಬಂಧಿಸಿದೆ.
ಸಜಿಪನಡು ಗ್ರಾಮ, ಮಿತ್ತ ಪಡ್ಪು ನಿವಾಸಿ ಅಫ್ರೀದಿ ಬಂಧಿತ ಆರೋಪಿಯಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ಗ್ರಾಮಾಂತರ ಠಾಣೆಯ ಅ ಕ್ರ 05/2020 ಕಲಂ 341,324,504 ರ ಪ್ರಕರಣದಲ್ಲಿ ಆರೋಪಿಯಾದ ಆಪ್ರಿಧಿ ವಾರೆಂಟ್ ಜಾರಿಯಾಗಿ ಸುಮಾರು 2 ವರ್ಷಗಳಿಂದ ನ್ಯಾಯಾಲಯಕ್ಕೂ ಹಾಜರಾಗದೆ ತಲೆ ಮರೆಸಿಕೊಂಡಿದ್ದು, ಈತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.