Saturday, January 25, 2025
ಸುದ್ದಿ

ಮಂಗಳೂರಿನ ಮಾಯಾ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ನಡೆದ ವಧುವಿನ ಮೇಕಪ್ ಸ್ಪರ್ಧೆಯಲ್ಲಿ “ಫೈನ್ ಟಚ್ ಗ್ಲಾಮ್ ಸ್ಟುಡಿಯೋ”ದ ಮಾಲಕಿ ಸ್ವಾತಿ ಗಡಿಯಾರ್ ಗೆ ಪ್ರಥಮ ಸ್ಥಾನ – ಕಹಳೆ ನ್ಯೂಸ್

ಮಂಗಳೂರು: ಆಲ್ ಇಂಡಿಯಾ ಹೇರ್ ಅಂಡ್ ಬ್ಯೂಟಿ ಅಸೋಸಿಯೇಶನ್ ಮಂಗಳೂರು ಆರ್ ಸಿಒ ಪ್ರೊಫೆಷನಲ್ , ಒಲಿವಿಯಾ ಮತ್ತು ಸಿವಿ ಪ್ರೊಫೆಷನಲ್ ಸಹಯೋಗದಲ್ಲಿ ವಧುವಿನ ಮೇಕಪ್ ಸ್ಪರ್ಧೆಯನ್ನು ಆಯೋಜಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂದೂರ್ ವೆಲ್ ನ ಮಾಯಾ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಮಂಗಳೂರು, ಕಾಸರಗೋಡು, ಉಡುಪಿ, ಮಡಿಕೇರಿ, ಕಾರವಾರದ 45ಕ್ಕೂ ಹೆಚ್ಚು ಮೇಕಪ್ ಕಲಾವಿದರು ಭಾಗವಹಿಸಿದ್ದರು.

2K23 ರ ವಧುವಿನ ಮೇಕಪ್ ಸ್ಪರ್ಧೆಯಲ್ಲಿ ಮಂಗಳೂರಿನ ಕಾಸ್ಟ್ರ್ರೀಟ್ ಬಳಿಯ ಅನಂತೇಶ್ ಕಾಂಪ್ಲೆಕ್ಸ್ ನಲ್ಲಿರುವ “ಫೈನ್ ಟಚ್ ಗ್ಲಾಮ್ ಸ್ಟುಡಿಯೋ”ದ ಮಾಲೀಕರಾದ ಯುವ ಪ್ರತಿಭಾವಂತ ಮತ್ತು. ಮಂಗಳೂರಿನ ಮರ್ಸಿ ಅಕಾಡೆಮಿಯಲ್ಲಿ ಬ್ಯೂಟಿ ಕಲ್ಚರ್, ಸ್ಕಿನ್, ಹೇರ್ ನಲ್ಲಿ ಡಿಪ್ಲೊಮಾ ಮಾಡಿ, ಬೆಂಗಳೂರಿನ ಝೋರೇನ್ ಸ್ಟುಡಿಯೋ ಪ್ರಮಾಣೀಕೃತ ಮೇಕಪ್ ಕಲಾವಿಯಾಗಿರುವ ಸ್ವಾತಿ ಗಡಿಯಾರ್ ಅವರು ಪ್ರಥಮ ಬಹುಮಾನ ಗಳಿಸಿದ್ದಾರೆ.