Friday, January 24, 2025
ಸುದ್ದಿ

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ಬೆಳಾಲಿನ ಲಕ್ಕಿಡಿಪ್ ಫಲಿತಾಂಶ – ಕಹಳೆ ನ್ಯೂಸ್

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ಬೆಳಾಲಿನಲ್ಲಿ ಈಗಾಗಲೇ ಜಾತ್ರಾ ಮಹೋತ್ಸವದ ಸಂಭ್ರಮ ಸಂಪನ್ನಗೊAಡಿದ್ದು, ಇದೀಗ ಲಕ್ಕಿಡಿಪ್ ಫಲಿತಾಂಶ ಹೊರಬಿದ್ದಿದೆ. ಪ್ರಥಮ ಬಹುಮಾನವನ್ನು 27250 ನಂಬರ್‌ನ ಲಕ್ಕಿಡಿಪ್ ಹೊಂದಿರುವವರು ಪಡೆದುಕೊಂಡಿದ್ದು, ಹಿಮಾಲಯ ರಾಯಲ್ ಫೀಲ್ಡ್ ಬೈಕ್‌ನ್ನು ತಮ್ಮದಾಗಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದ್ವಿತೀಯ 48896 ಹೋಂಡಾ ಡಿಯೋ, ತೃತೀಯ 23606 ಫ್ರಿಜ್, ಚತುರ್ಥ 61096 ವಾಶಿಂಗ್ ಮಿಶಿನ್, ಪಂಚಮ ಬಹುಮಾನವನ್ನ 26215 ನಂಬರ್ ಲಕ್ಕಿಡಿಪ್ ಹೊಂದಿರುವವರು ಪಡೆದುಕೊಂಡಿದ್ದು, ಗಾಡ್ರೆಜ್ ಪಡೆದುಕೊಂಡಿದ್ದಾರೆ.

ಇನ್ನು 10 ಆಕರ್ಷಕ ಬಹುಮಾನಗಳನ್ನು 56851, 50918, 32794, 21075, 50512, 3634, 40305, 39275, 16852, 29020 ಸಂಖ್ಯೆಯನ್ನು ಹೊಂದಿರುವವರು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಕ್ಷೇತ್ರದ ವತಿಯಿಂದ ನೀಡಲಾದ 25 ವಿಶೇಷ ಬಹುಮಾನಕ್ಕೆ 10851, 40626, 37831, 58509, 46831, 36056, 2006, 22465, 25503, 65841, 0367, 54259, 26158, 61737, 1499, 30448, 35212, 12652, 13680, 15372, 20145, 50423, 32216, 63812, 65788 ನಂಬರ್‌ನ ಲಕ್ಕಿಡಿಪ್ ಹೊಂದಿರುವವರು ಆಯ್ಕೆಯಾಗಿದ್ದಾರೆ.