Tuesday, January 21, 2025
ಸುದ್ದಿ

ಕೃಷ್ಣನೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ –ಕಹಳೆ ನ್ಯೂಸ್

ಶ್ರೀಕೃಷ್ಣ ಮಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಭೇಟಿ ನೀಡಿ, ಬಳಿಕ ಸ್ವಾಮೀಜಿಗಳೊಂದಿಗೆ ಮಾತುಕತೆ ಸಮಾಲೋಚನೆಗೆ ನಡೆಸಲಿದ್ದಾರೆ. ಪೇಜಾವರ ಮಠದ ರಾಮ ವಿಠಲ ಸಭಾಭವನದಲ್ಲಿ ಮಠಾಧೀಶರು ಆಸನರಾಗಿದ್ದು,

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತಿಗೆ ಶ್ರೀ, ಪೇಜಾವರ ಶ್ರೀ, ಸುಬ್ರಮಣ್ಯ ಶ್ರೀ, ಮಾಣಿಲ ಸ್ವಾಮೀಜಿ, ವಜ್ರದೇಹಿ ಸ್ವಾಮೀಜಿ, ಚಿತ್ರಾಪುರ ಮಠಾಧೀಶರು, ರಾಮಕೃಷ್ಣ ಆಶ್ರಮದ ಸ್ವಾಮಿಗಳು ಭಾಗಿಯಾಗಲಿದ್ದಾರೆ. ಸ್ವಾಮೀಜಿಗಳೊಂದಿಗೆ ಕರಾವಳಿಯ ಬೇಡಿಕೆ, ಅಭಿವೃದ್ಧಿ ಕುರಿತು ಚರ್ಚೆ ನಡೆಯಲಿದೆ.