Sunday, January 19, 2025
ರಾಜಕೀಯ

ನಗರಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ದೀಕ್ಷಾ ಪೈ ಪರ ಅಶೋಕ್ ಕುಮಾರ್ ರೈ ಪ್ರಚಾರ – ಕಹಳೆ ನ್ಯೂಸ್

ನಗರಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ದೀಕ್ಷಾ ಪೈ ಪರ ಬಿಜೆಪಿ ಜಿಲ್ಲಾ ಕಾಂiÀರ್iಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಬಪ್ಪಳಿಗೆ ಪರಿಸರದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಬಿಜೆಪಿ ವಾರ್ಡ್ ಉಸ್ತುವಾರಿ ಜಯಶ್ರೀ ಶೆಟ್ಟಿ, ರಾಜಾರಾಮ ಶೆಟ್ಟಿ ಕೋಲ್ಪೆ,ಮಾಜಿ ಪುರಸಭಾ ಸದಸ್ಯೆ ಪ್ರಭಾ, ಯುವಮೋರ್ಚಾದ ಶಶಿಧರ್ ನಾಯ್ಕ್ ಕೆಮ್ಮಾಯಿ,ರೆಮಂತ್ ಗೌಡ ಸೇರಿದಂತೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು