Tuesday, January 21, 2025
ಸುದ್ದಿ

ಟಿಕ್ ಟಿಕ್ ಹಾಡಿಗೆ ಕ್ರೀಡಾಂಗಣದಲ್ಲೇ ಸಖತ್ ಸ್ಟೆಪ್ ಹಾಕಿದ ಹ್ಯಾರ್ಟಿಕ್ ಹೀರೋ ..! – ಕಹಳೆ ನ್ಯೂಸ್

ಬೆಂಗಳೂರು : ರಾಜಧಾನಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನ್ನಡ ಚಲನಚಿತ್ರ ಕಪ್ ನಡೆಯುತ್ತಿದೆ. ಇಂದು ನಟ ಡಾ. ಶಿವರಾಜಕುಮಾರ್ ಅವರ ನಾಯಕತ್ವದ ಒಡೆಯರ್ ಚಾರ್ಜಸ್ ತಂಡ ಮತ್ತು ಡಾಲಿ ಧನಂಜಯ್ ನಾಯಕತ್ವದ ಗಂಗಾ ವಾರಿಯರ್ಸ್ ನಡುವೆ ಮ್ಯಾಚ್ ನಡೆದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಬ್ರೇಕ್ ಸಮಯದಲ್ಲಿ ಕೂಲ್ ಡ್ರಿಂಕ್ ಬಾಟಲಿಯನ್ನು ಬಾಯಲ್ಲಿ ಹಿಡಿದುಕೊಂಡು ಶಿವಣ್ಣ ವಿಲನ್ ಸಿನಿಮಾದ ಹಿಟ್ ಸಾಂಗ್ ಟಿಕ್ ಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದು, ಶಿವಣ್ಣನ ಎನರ್ಜಿಟಿಕ್ ಡಾನ್ಸ್ ನೋಡಿ ಪ್ರೇಕ್ಷಕರು ಶಿಳ್ಳೆ ಹೊಡೆದ್ದಾರೆ. ಇದೀಗ ಶಿವಣ್ಣನ ಡಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.