Thursday, January 23, 2025
ಸುದ್ದಿ

ಬಂಟ್ವಾಳ ನೂತನ ತಹಶಿಲ್ದಾರ್ ಆಗಿ ಎಸ್.ಬಿ.ಕೂಡಲಿಗಿ ನೇಮಕ –ಕಹಳೆ ನ್ಯೂಸ್

ಬಂಟ್ವಾಳ ನೂತನ ತಹಶಿಲ್ದಾರ್ ಆಗಿ ಎಸ್.ಬಿ.ಕೂಡಲಿಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಬಂಟ್ವಾಳ ತಹಶಿಲ್ದಾರ್ ಅಗಿದ್ದ ದಯಾನಂದ ಅವರನ್ನು ಜಿಲ್ಲಾಧಿಕಾರಿ ಕಚೇರಿಗೆ ವರ್ಗಾಯಿಸಿದ್ದಾರೆ. ಅವರ ಬದಲಿಗೆ ಕೂಡಲಗಿ ಅವರನ್ನು ನೇಮಕ ಮಾಡಲು ಸರಕಾರ ಆದೇಶ ಹೊರಡಿಸಿದ್ದು, ಅವರು ಇಂದು ಅಧಿಕಾರ ಸ್ವೀಕರಿಸಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು