Wednesday, January 22, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಕೆಮ್ಮಾಯಿಯಲ್ಲಿ ಅಕ್ರಮ ಗೋ ಸಾಗಾಟ ನಡೆಸುತ್ತಿದ್ದ ಮುಸ್ಲಿಂ ಯುವಕರು ; ಬಜರಂಗದಳದಿಂದ ಕಾರ್ಯಾಚರಣೆ – ಗೋಕಳ್ಳ ಜಿಹಾದಿ ಕೆರೆಮೂಲೆ ಫಾರೂಕ್ ಪೋಲೀಸ್ ವಶಕ್ಕೆ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು: ಮುಸ್ಲಿಮ್ ಸಮುದಾಯಕ್ಕೆ ಸೇರಿದ ವ್ಯಕ್ತಿಗಳು ಗೋವೊಂದನ್ನು ಮಾರ್ಗದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಬಜರಂಗದಳದವರು ದಾಳಿ ನಡೆಸಿದ ಮತ್ತು ಪೊಲೀಸರು ಭೇಟಿ ನೀಡಿ ಪೊಲೀಸ್ ಠಾಣೆಗೆ ಕರೆದೊಯ್ದ ಘಟನೆ ಕೆಮ್ಮಾಯಿಯಲ್ಲಿ ಇದೀಗ ನಡೆದಿದೆ.

ಅಕ್ರಮ ಗೋಸಾಗಾಟ ಮಾಡುತ್ತಿದ್ದ ಜಿಹಾದಿ ಕೆರೆಮೂಲೆ ಫಾರೂಕ್ ಹಿಡಿದು ಪೋಲೀಸರಿಗೆ ಬಜರಂಗದಳದ ಕಾರ್ಯಕರ್ತರು ‌ಒಪ್ಪಿಸಿದ್ದಾರೆ.