Thursday, January 23, 2025
ಸುದ್ದಿ

ಮಾ.4 ರಂದು ಶಿವಂ ಕಡೇಶಿವಾಲಯ ಇದರ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಮ್ಯಾಟ್ ಕಬ್ಬಡಿ ಪಂದ್ಯಾಟ – ಕಹಳೆ ನ್ಯೂಸ್

ಕಡೇಶಿವಾಲಯ : ಶಿವಂ ಕಡೇಶಿವಾಲಯ ಇದರ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಹೊನಲು ಬೆಳಕಿನ ಪುರುಷರ ಮ್ಯಾಟ್ ಕಬ್ಬಡಿ ಪಂದ್ಯಾಟವು ಮಾ.4ರಂದು ಕಡೇಶಿವಾಲಯ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರೀಯ ಮಟ್ಟದ ತೀರ್ಪುಗಾರರಾದ ಗಣೇಶ್ ಕುಂಬ್ಳೆ ಮತ್ತು ತಂಡ ಇವರ ಸಹಯೋಗದಲ್ಲಿ ಅಂತರ್ ರಾಜ್ಯ ಮಟ್ಟದ 60ಕೆ.ಜಿ ವಿಭಾಗದ 24 ತಂಡಗಳ ಹಾಗೂ 55ಕೆ.ಜಿ ವಿಭಾಗದ 30 ತಂಡಗಳ ಕಬ್ಬಡಿ ಪಂದ್ಯಾಟ ನಡೆಯಲಿದೆ.

60 ಕೆ.ಜಿ. ವಿಭಾಗದ ವಿಜೇತರಿಗೆ
ಪ್ರಥಮ : 30000/- ಹಾಗೂ ಶಿವಂ ಟ್ರೋಫಿ
ದ್ವಿತೀಯ : 20000/- ಹಾಗೂ ಶಿವಂ ಟ್ರೋಫಿ
ತೃತೀಯ : 10000/- ಹಾಗೂ ಶಿವಂ ಟ್ರೋಫಿ
ಚತುರ್ಥ : 10000/- ಹಾಗೂ ಶಿವಂ ಟ್ರೋಫಿ
ಹಾಗೂ ವೈಯಕ್ತಿಕ ಬಹುಮಾನಗಳು

55 ಕೆ.ಜಿ. ವಿಭಾಗದ ವಿಜೇತರಿಗೆ
ಪ್ರಥಮ : 6000/- ಹಾಗೂ ಶಿವಂ ಟ್ರೋಫಿ
ದ್ವಿತೀಯ : 4000/- ಹಾಗೂ ಶಿವಂ ಟ್ರೋಫಿ
ತೃತೀಯ : 2000/- ಹಾಗೂ ಶಿವಂ ಟ್ರೋಫಿ
ಚತುರ್ಥ : 2000/- ಹಾಗೂ ಶಿವಂ ಟ್ರೋಫಿ
ಹಾಗೂ ವೈಯಕ್ತಿಕ ಬಹುಮಾನಗಳು

ಬೆಸ್ಟ್ ರೈಡರ್ : 2500/-
ಬೆಸ್ಟ್ ಡಿಫೆಂಡರ್ : 2500/-
ಬೆಸ್ಟ್ ಆಲ್ ರೌಂಡರ್ : 5000/-