Sunday, January 19, 2025
ಸುದ್ದಿ

ಅಕ್ಟೋಬರ್ 9 ರಂದು ಪುತ್ತೂರಿನಲ್ಲಿ ಬಿ.ಜೆ.ಪಿ. ಮಹಿಳಾ ಸಮಾವೇಶ

ಪುತ್ತೂರು : ಭಾರತೀಯ ಜನತಾ ಪಕ್ಷ ಮಹಿಳಾ ಮೋರ್ಛಾದ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಹಿಳಾ ಸಮಾವೇಶವು ಅಕ್ಟೋಬರ್ 9 ರಂದು  ಪುತ್ತೂರಿನ ಕೊಟೇಚಾ ಹಾಲ್ ನಲ್ಲಿ ಬೆಳಗ್ಗೆ 9.30ರಿಂದ ನಡೆಯಲಿದೆ ಎಂದು ಬಿ.ಜೆ.ಪಿ. ಮಹಿಳಾ ಮೋರ್ಛಾದ ಪುತ್ತೂರಿನ ಅಧ್ಯಕ್ಷೆ ವಿದ್ಯಾ ಆರ್. ಗೌರಿಯವರು ಕಹಳೆ ನ್ಯೂಸ್ ಗೆ ತಿಳಿಸಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ನಳೀನ್ ಕುಮಾರ್ ಕಟೀಲ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ವಹಿಸಲಿದ್ದಾರೆ. ಕಾ,
ರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಸಂಜೀವ ಮಠಂದೂರು, ಶಾಸಕರಾದ ಎಸ್. ಅಂಗಾರ, ಪೂಜಾ ಪೈ ಉಪಸ್ಥಿತರಿರಲಿದ್ದಾರೆ.
ಸಮಾರೋಪ ಕಾರ್ಯಕ್ರದಲ್ಲಿ ಸಮಾರೋಪ ಭಾಷಣವನ್ನು ಮಹಿಳಾ ಮೋರ್ಛಾದ ರಾಜ್ಯ ಅಧ್ಯಕ್ಷರಾದ ಭಾರತೀ ಶೆಟ್ಟಿಯವರು ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು, ಭವಾನಿ ಚಿದಾನಂದ, ವಿಶ್ವನಾಥ ಗೌಡ ಬನ್ನೂರು ಉಪಸ್ಥಿತರಿರಲಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಮೆಲುಕು : ಮಹಿಳಾ ಮೋರ್ಛಾ ಪುತ್ತೂರು
ಪುತ್ತೂರಿನ ಮಹಿಳಾ ಮೋರ್ಛಾದ ಕಾರ್ಯಕರ್ತರು ವಿದ್ಯಾ ಆರ್. ಗೌರಿಯವರ ಅಧ್ಯಕ್ಷತೆಯಲ್ಲಿ ಮುಷ್ಠಿಭಿಕ್ಷೆ ಅಭಿಯಾನವನ್ನು ಯಶಸ್ಸಿಗಾಗಿ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response