Recent Posts

Sunday, January 19, 2025
ಸುದ್ದಿ

ಪುತ್ತೂರು ನಗರ ಸಭೆ ; ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು ? ಇಲ್ಲಿದೆ ಸಂಪೂರ್ಣ ವಿವರ – ಕಹಳೆ ನ್ಯೂಸ್

ಪುತ್ತೂರು ನಗರಸಭೆ ಮತದಾನದ ಫಲಿತಾಂಶ ಪ್ರಕಟಗೊಂಡಿದ್ದು 25 ವಾರ್ಡ್‍ಗಳಲ್ಲಿ ಬಹುಮತದಿಂದ ಬಿಜೆಪಿ ಜಯಭೇರಿ.

ಪುತ್ತೂರು ನಗರ ಸಭೆಯ ಚುನಾವಣೆ ಆಗಸ್ಟ್ 31ರಂದು ನಡೆದಿದ್ದು, 31 ವಾರ್ಡ್‍ಗಳ ಫಲಿತಾಂಶ ಹೊರಬಿದ್ದಿದೆ. ಈ ಚುನಾವಣೆಯಲ್ಲಿ 77 ಮಂದಿ ಅಂತಿಮ ಕ್ಷಣದಲ್ಲಿ ಉಳಿದುಕೊಂಡಿದ್ದು ಎಲ್ಲಾ ವಾರ್ಡ್‍ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ನೇರ ಸ್ಪರ್ಧೆ ಒಳಪಟ್ಟಿದ್ದು ಕೌತುಕದ ಫಲಿತಾಂಶ ಪ್ರಕಟವಾಗಿದೆ. ಈಗಾಗಲೇ ಮತದಾರರು ಯಾವ ಪಕ್ಷಕ್ಕೆ ಶಾಪ ಯಾವ ಪಕ್ಷಕ್ಕೆ ವರ ಎಂಬುವುದನ್ನು ಸಿರ್ಧರಿಸಿದ್ದು, ಬಿಜೆಪಿಯು 25 ವಾರ್ಡ್‍ಗಳಿಂದ ಜಯಭೇರಿ ಸಾಧಿಸಿದೆ. ಈ ಮೂಲಕ ಬಿಜೆಪಿ ಆಡಳಿತವನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗೆಲುವು ಸಾಧಿಸಿದ ಅಭ್ಯರ್ಥಿಗಳ ಪಟ್ಟಿ ಇಂತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಾರ್ಡ್ 01 ಬಿಜೆಪಿ:- ಶಿವರಾಮ ಸಪಲ್ಯ
ವಾರ್ಡ್ 02 ಬಿಜೆಪಿ:- ವಸಂತ ಕಾರೆಕ್ಕಾಡು
ವಾರ್ಡ್ 03 ಬಿಜೆಪಿ – ಕೆ ಜೀವಂಧರ ಜೈನ್
ವಾರ್ಡ್ 04 ಬಿಜೆಪಿ – ಗೌರಿ ಬನ್ನೂರು
ವಾರ್ಡ್ 05 ಎಸ್‍ಡಿಪಿಐ – ಫಾತಿಮತ್‍ಝಾ
ವಾರ್ಡ್ 06 ಬಿಜೆಪಿ – ಮೋಹಿನಿ ವಿಶ್ವನಾಥ ಗೌಡ
ವಾರ್ಡ್ 07 ಬಿಜೆಪಿ – ಲೀಲಾವತಿ ಕೃಷ್ಣನಗರ
ವಾರ್ಡ್ 08 ಬಿಜೆಪಿ – ಸುಂದರ ಪೂಜಾರಿ ಬಡಾವು
ವಾರ್ಡ್ 09 ಕಾಂಗ್ರೆಸ್ – ರಾಬಿನ್ ತ್ರಾವೋ
ವಾರ್ಡ್ 10 ಬಿಜೆಪಿ – ಪ್ರೇಮ್ ಕುಮಾರ್
ವಾರ್ಡ್ 11 ಕಾಂಗ್ರೆಸ್- ಶಕ್ತಿ ಸಿನ್ಹಾ
ವಾರ್ಡ್ 12 ಬಿಜೆಪಿ- ಪದ್ಮನಾಭ ನಾೈಕ್
ವಾರ್ಡ್ 13 ಬಿಜೆಪಿ – ಪಿ ಜಿ ಜಗನ್ನಿವಾಸ ರಾವ್
ವಾರ್ಡ್ 14 ಬಿಜೆಪಿ – ಪ್ರೇಮಲತಾ ನಂದಿಲ
ವಾರ್ಡ್ 15 ಬಿಜೆಪಿ – ಕೆ ಸಂತೋಷ್ ಕುಮಾರ್
ವಾರ್ಡ್ 16 ಬಿಜೆಪಿ – ನವೀನ್ ಕುಮಾರ್
ವಾರ್ಡ್ 17 ಬಿಜೆಪಿ – ಭಾಮಿ ಅಶೋಕ್ ಶೆಣೈ
ವಾರ್ಡ್ 18 ಬಿಜೆಪಿ – ಯಶೋಧ ಹರೀಶ್
ವಾರ್ಡ್ 19 ಬಿಜೆಪಿ – ವಿದ್ಯಾ ಆರ್ ಗೌರಿ
ವಾರ್ಡ್ 20 ಬಿಜೆಪಿ – ದೀಕ್ಷಾ ಪೈ ಪರ್ಲಡ್ಕ
ವಾರ್ಡ್ 21 ಬಿಜೆಪಿ – ಇಂದಿರಾ ಪುರುಶೋತ್ತಮ್ ಆಚಾರ್ಯ
ವಾರ್ಡ್ 22 ಬಿಜೆಪಿ – ಶಶಿಕಲಾ ಸಿ ಎಚ್
ವಾರ್ಡ್ 23 ಬಿಜೆಪಿ – ಮನೋಹರ್ ಕಲ್ಲಾರೆ
ವಾರ್ಡ್ 24 ಬಿಜೆಪಿ – ಬಾಲಚಂದ್ರ ಕರಿಯಾಲ
ವಾರ್ಡ್ 25 ಬಿಜೆಪಿ – ಬಿ ರೋಹಿನಿ ಕೇಶವ ಪೂಜಾರಿ
ವಾರ್ಡ್ 26 ಬಿಜೆಪಿ – ಮಮತಾ ರಂಜನ್
ವಾರ್ಡ್ 27 ಕಾಂಗ್ರೆಸ್ – ಶಿಲ್ಪಾ ಪೈ
ವಾರ್ಡ್ 28 ಕಾಂಗ್ರೆಸ್ ಯೂಸುಫ್ ಡ್ರೀಮ್
ವಾರ್ಡ್ 29 ಕಾಂಗ್ರೆಸ್ – ಮಹಮ್ಮದ್ ರಿಯಾಜ್
ವಾರ್ಡ್ 30 ಬಿಜೆಪಿ – ಶೀನಪ್ಪ ನಾಯ್ಕ
ವಾರ್ಡ್ 31 ಬಿಜೆಪಿ – ಪೂರ್ಣಿಮಾ ಚೆನ್ನಪ್ಪ