Sunday, January 26, 2025
ಸುದ್ದಿ

1 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ನಂದನೇಶ್ವರ ದೇವಸ್ಥಾನದ ಕೆರೆಯ ಪುನರ್ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಡಾ. ವೈ ಭರತ್ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು : 1 ಕೋಟಿ ರೂ ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಪಣಂಬೂರು 11 ನೇ ವಾರ್ಡಿನ ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ ಕೆರೆಯ ಪುನರ್ ನಿರ್ಮಾಣಕ್ಕೆ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಗುದ್ದಲಿಪೂಜೆ ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಟಿ.ಅನಂತ ಐತಾಳ್, ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಲಕ್ಷ್ಮಿ ನಾರಾಯಣ ಭಟ್, ಸ್ಥಳೀಯ ಕಾಪೆರ್Çರೇಟರ್ ಸುನೀತಾ ಸಾಲಿಯಾನ್ , ನಾಮನಿರ್ದೇಶಿತ ಸದಸ್ಯರಾದ ರಾಜೇಶ್ ಬೈಕಂಪಾಡಿ, ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷರಾದ ಅರವಿಂದ್ ಬೆಂಗ್ರೆ, ಶಕ್ತಿ ಕೇಂದ್ರ ಸಹಪ್ರಮುಖ್ ಸತೀಶ್ ಕರ್ಕೆರ, ಬೂತ್ ಕಾರ್ಯದರ್ಶಿ ನಾಗರಾಜ್,ನಿತಿನ್ ಮೆಂಡನ್, ಪ್ರಮುಖರಾದ ಸುನಿಲ್ ಕುಳಾಯಿ, ಬಬಿತಾ ದಾಮೋದರ್, ಸುಮತಿ, ಉμÁ ದಿನೇಶ್, ನಾರಾಯಣಿ, ರೋಹಿಣಿ,ಭಾರತಿ, ಶಿವರಾಜ್, ಸಂತೋμï, ನವೀನ್ ಕಾಂಚನ್, ರೋಶನ್ , ರಾಘವೇಂದ್ರ, ವಾಸುದೇವ ,ಸುಧೀರ್,ಯಜ್ಞೇಶ್, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಕ್ತರು, ಗಣ್ಯರು ಉಪಸ್ಥಿತರಿದ್ದರು.