Saturday, January 25, 2025
ಸುದ್ದಿ

ಹಾರಾಡಿ ಮೋತಿಮಹಲ್ ಬಿಲ್ಡಿಂಗ್ ಆವರಣದಲ್ಲಿ ಆಕಸ್ಮಿಕ ಬೆಂಕಿ..! –ಕಹಳೆ ನ್ಯೂಸ್

ಪುತ್ತೂರಿನ ಹಾರಾಡಿ ಮೋತಿಮಹಲ್ ಬಿಲ್ಡಿಂಗ್ ಆವರಣದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಉಪ್ಪಿನಂಗಡಿ-ಪುತ್ತೂರು ರಸ್ತೆಯಲ್ಲಿ ಸಿಗುವ ಹಾರಾಡಿ ಬಳಿ ಘಟನೆ ನಡೆದಿದ್ದು ಬೆಂಕಿಯ ರಭಸಕ್ಕೆ ದಟ್ಟ ಹೊಗೆ ಆವರಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು