Friday, January 24, 2025
ಸುದ್ದಿ

ಬಡಗ ಎಡಪದವು ಅಂಚಿಕಟ್ಟೆ ವಾಳ್ಯ ಹಾಗೂ ಕೊಂಪದವು ಬೆಳ್ಳಿಬೆಟ್ಟು ವಾಳ್ಯದಲ್ಲಿ ಹೋಳಿ ಆಚರಣೆ – ಕಹಳೆ ನ್ಯೂಸ್

ಮಂಗಳೂರು : ಬಡಗ ಎಡಪದವು ಅಂಚಿಕಟ್ಟೆ ವಾಳ್ಯ ಹಾಗೂ ಕೊಂಪದವು ಬೆಳ್ಳಿಬೆಟ್ಟು ವಾಳ್ಯದಲ್ಲಿ ಹೋಳಿ ಆಚರಣೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ ಭರತ್ ಶೆಟ್ಟಿ ವೈ ಯವರು ಭಾಗವಹಿಸಿ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿದರು.

ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರೀಶ್, ಎಡಪದವು ಪಂಚಾಯತ್ ಅಧ್ಯಕ್ಷರಾದ ಸುಕುಮಾರ್, ಮೂಚ್ವೂರು ಪಂಚಾಯತ್ ಅಧ್ಯಕ್ಷರಾದ ಮೋಹಿನಿ, ಮಹಾಶಕ್ತಿ ಕೆಂದ್ರ ಅಧ್ಯಕ್ಷರಾದ ಪ್ರಸಾದ್ ಎಡಪದವು, ಬೂತ್ ಅಧ್ಯಕ್ಷರಾದ ಉಮನಾಥ್, ರಾಮಚಂದ್ರ, ಜಗದೀಶ ಮರಾಯಿಕೋಡಿ, ಪಂಚಾಯತ್ ಸದಸ್ಯರಾದ ವೀರಪ್ಪ ಗೌಡ, ಬೆಳ್ಳಿಬೆಟ್ಟು ವಾಳ್ಯ ಹಾಗೂ ಅಂಚಿಕಟ್ಟೆ ವಾಳ್ಯದ ಗುರಿಕಾರರು, ರಾಯಭಾರಿ, ಕುಡುಬಿ ಸಮುದಾಯದ ಪ್ರಮುಖರು, ಹಿರಿಯರು ಉಪಸ್ಥಿತರಿದ್ದರು.