
ಕಾರ್ಕಳ : ಯಕ್ಷದ್ರುವ ಪಟ್ಲ ಪೌಂಡೇಶನ್ ಟ್ರಸ್ಟ್. ರಿ.ಮಂಗಳೂರು.
ಇದರ ಕಾರ್ಕಳ ಘಟಕದ ದ್ವಿತೀಯ ವಾರ್ಷಿಕ ಸಮಾರಂಭ. ಹಾಗೂ
ಯಕ್ಷಕಲಾರಂಗ ರಿ ಕಾರ್ಕಳ.
ಇದರ 6 ನೇ ವಾರ್ಷಿಕ
ತಾಳಮದ್ದಳೆ.
ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ
ಯಕ್ಷಕಲಾರಂಗ ದ ಅದ್ಯಕ್ಷ ಗೋಪಾಲಕೃಷ್ಣ ಶೆಟ್ಟಿ. ಯವರ ಅಧ್ಯಕ್ಷತೆಯಲ್ಲಿ
ಜೀವಂದರ್ ಜೈನ್ ಬಜಗೋಲಿ, ರವೀಂದ್ರ ಶೆಟ್ಟಿ. ಎಂ ದೇವಾನಂದ ಭಟ್,ವಿಜಯ ಶೆಟ್ಟಿ. ಎನ್ ರಾಜೇಂದ್ರ ಚೌಟ. ಸುದಾಕರ ಶೆಟ್ಟಿ. ಜಗದೀಶ್ ಹೆಗ್ಡೆ. ಕಾಂತಾವರ ಮಹಾವೀರ ಪಾಂಡಿ ಉಪಸ್ಥಿತರಿದ್ದರು.