Thursday, January 23, 2025
ಸುದ್ದಿ

ಪುತ್ತೂರು: ಲಕ್ಷ್ಮೀ ದೇವಿ ಬೆಟ್ಟದಲ್ಲಿ ಮಾ.14ರ ಮೀನ ಸಂಕ್ರಮಣದಂದು ಶ್ರೀ ದೇವಿಗೆ ಸೂರ್ಯ ಕಿರಣ ಸ್ಪರ್ಶ – ಕಹಳೆ ನ್ಯೂಸ್

ಪುತ್ತೂರು: ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಲಕ್ಹ್ಮೀ ದೇವಿ ಬೆಟ್ಟದಲ್ಲಿ ಮಾ.14 ರಂದು ಮೀನ ಸಂಕ್ರಮಣದ ದಿನ ಬೆಳಿಗ್ಗೆ ಬೆಟ್ಟದ ದೇವಿಗೆ ಸೂರ್ಯನ ಕಿರಣಗಳು ಸ್ಪರ್ಶವಾಗುವ ಹಿನ್ನೆಲೆ ವಿಶೇಷ ಪೂಜೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಿಗ್ಗೆ 6.30 ರಿಂದ 7ರ ವರೆಗೆ ಶ್ರೀ ಮಹಾಲಿಂಗೇಶ್ವರ ಭಜಕ ವೃಂದದವರಿಂದ ಭಜನೆ, 7 ರಿಂದ ಶ್ರೀಕೃಷ್ಣ ಉಪಾಧ್ಯಾಯ ರವರಿಂದ ವೇದ ಘೋಷ ನಡೆಯಲಿದ್ದು, 7.30 ರಿಂದ ವಿಶೇಷ ಪೂಜೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯ ರವರು ತಿಳಿಸಿದ್ದಾರೆ.