Thursday, January 23, 2025
ಸುದ್ದಿ

ಆರ್.ಎಸ್.ಎಸ್ ಕಾರ್ಯಕರ್ತರಿಗೆ ತಲೆ ಭಾಗಿ ನಮಿಸಿದ ಪ್ರಧಾನಿ ನರೇಂದ್ರ ಮೋದಿ – ಕಹಳೆ ನ್ಯೂಸ್

ಪ್ರಧಾನಿ ನರೇಂದ್ರ ಮೋದಿ ಅವರು ಆರ್.ಎಸ್. ಎಸ್ ಕಾರ್ಯಕರ್ತರಗೆ ತಲೆ ಭಾಗಿ ನಮಿಸಿದ್ದಾರೆ.
ದಶಪಥ ಹೆದ್ದಾರಿ ಲೋಕಾರ್ಪಣೆಗಾಗಿ ಮಂಡ್ಯಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಧಾರವಾಡ ಐಐಟಿ ಉದ್ಘಾಟನಾ ವೇದಿಕೆಗೆ ತೆರಳುತ್ತಿದ್ದಾಗ ಹುಬ್ಬಳ್ಳಿ ಮೂಲದ ವಿಶ್ವ ಹಿಂದೂ ಪರಿಷತ್‌ನ ಸಹ ಕಾರ್ಯದರ್ಶಿ ಚೇತನ್ ರಾವ್ ಅವರು ಮೋದಿ ಕಾಲಿಗೆ ನಮಸ್ಕರಿಸಲು ಮುಂದೆ ಬಂದಿದ್ದಾರೆ. ಚೇತನ್ ರಾವ್ ನಮಸ್ಕರಿಸಿದ ಬಳಿಕ ನರೇಂದ್ರ ಮೋದ ಅವರು ತಲೆ ಬಾಗಿ ಪ್ರತಿ ನಮಸ್ಕಾರ ಮಾಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು