Friday, January 24, 2025
ಸುದ್ದಿ

ಪುತ್ತೂರಿನಲ್ಲಿದೆ ಕುಕ್ಕೆ ಸುಬ್ರಹ್ಮಣ್ಯ ದೇವಳದ ಜಾಗ ; ಪುಣ್ಯ ಭೂಮಿಯನ್ನು ಮರಳಿ ಪಡೆಯಲು ಸಿದ್ದವಾದ ಹಿಂ.ಜಾ.ವೇ –ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಸೇರಿದ ಜಾಗ ಬೊಳುವಾರಿನಲ್ಲಿ ಇದೆ ಎಂಬ ಮಾಹಿತಿ ಮೇರೆಗೆ ಹಿಂ.ಜಾ.ವೇ ಹೋರಾಟ ನಡೆಸಲು ಮುಂದಾಗಿದೆ. ಪುತ್ತೂರಿನ ಬೊಳುವಾರಿನಲ್ಲಿ ಸುಬ್ರಹ್ಮಣ್ಯ ದೇವಾಲಯಕ್ಕೆ ಸೇರಿದ, ಸುಮಾರು 3 ಎಕ್ರೆಯಷ್ಟು ಜಾಗವಿದ್ದು, ಬಹುತೇಕ ಜಾಗ ಒತ್ತುವರಿ ಆಗಿದೆ. ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮತ್ತೆ ಈ ಜಾಗ ಸಿಗುವಂತೆ ಮಾಡಲು ಹಿಂದು ಜಾಗರಣ ವೇದಿಕೆ ಸಜ್ಜಾಗಿದೆ. ಹೋರಾಟದ ಪ್ರಥಮ ಹಂತವಾಗಿ ಮಾ.24 ರಂದು ಬೃಹತ್ ಭಜನೆ, ಮತ್ತು ಆಶ್ಲೇಷ ಬಲಿ ಧರ್ಮಸಭೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.