Thursday, January 23, 2025
ಸುದ್ದಿ

ಅರ್ಕುಳ, ತುಪ್ಪೆಕಲ್ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಇವರ ಆಶ್ರಯದಲ್ಲಿ ನಡೆದ “ಯುಗಾದಿ ಸಂಭ್ರಮ ” – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಹನುಮಾನ್ ಸೇವಾ ಸಂಘ (ರಿ) ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ,ಅರ್ಕುಳ, ತುಪ್ಪೆಕಲ್ ಇವರ ಆಶ್ರಯದಲ್ಲಿ ನಡೆದ “ಯುಗಾದಿ ಸಂಭ್ರಮ ” ಕಾರ್ಯಕ್ರಮದಲ್ಲಿ ಶಾಸಕರಾದ ಡಾ.ವೈ .ಭರತ್ ಶೆಟ್ಟಿ ಯವರು ಭಾಗವಹಿಸಿ,ಸಂಘಟನೆಯ ಸಮಾಜಮುಖಿ ಕೆಲಸ ಕಾರ್ಯಗಳನ್ನು ಶ್ಲಾಘಿಸಿದರು.

ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನದ ಬಳಿ ನಡೆದ ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರು, ಸ್ಥಳೀಯ ಭಾಗದ ಪಕ್ಷದ ಪ್ರಮುಖರು, ಕಾರ್ಯಕರ್ತರು,ನಾಗರಿಕರು ಉಪಸ್ಥಿತರಿದ್ದರು